ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಗ್ರಹಗತಿಗಳ ಆಧಾರದ ಮೇಲೆ ಭವಿಷ್ಯ ಹೇಳಲಾಗುವುದು. ಈ ವಾರ ಅಂದರೆ ಮೇ 21ರಿಂದ 27ರವರೆಗಿನ ವಾರಭವಿಷ್ಯ ಇಲ್ಲಿ ನೀಡಲಾಗಿದೆ. ನಿಮ್ಮ ರಾಶಿಗೆ ಶುಭವೋ ಅಥವಾ ಜಾಗ್ರತೆವಹಿಸಬೇಕಾ ನೋಡೋಣ ಬನ್ನಿ… ಮೇಷ: ಈ ವಾರ ಸೂರ್ಯ ಹಾಗೂ ಕುಜ ತಮ್ಮ ಸ್ಥಾನವನ್ನು ಬದಲಿಸಿದ್ದಾರೆ. ಸೂರ್ಯ ಉಚ್ಚಸ್ಥಾನದಿಂದ ಮುಂದೆ ಹೋಗಿದ್ದಾನೆ. ಕುಜನು ತನ್ನ ನೀಚಸ್ಥಾನದಲ್ಲಿ ಇದ್ದಾನೆ. ಆದ್ದರಿಂದ ಭೂಮಿಗೆ ಸಂಬಂಧಿಸಿದ ಕಾರ್ಯಗಳು ಸಫಲವಾಗದು. ದ್ವಿತೀಯದ ಸೂರ್ಯನು ತಂದೆಯಿಂದ ಲಾಭವನ್ನು ಮಾಡಿಸಿಕೊಡುವನು. ಗುರು, ಬುಧ, ರಾಹುಗಳು ನಿಮ್ಮ ಗೃಹದಲ್ಲಿ
ದ್ವಾದಶ ರಾಶಿಗಳ ವಾರಭವಿಷ್ಯ Read More »








