ಮುಂದೆ ಕರ್ನಾಟಕದಲ್ಲಿ ಯುವಕನಿಗೆ ಸಿಎಂ ಪಟ್ಟ| ಕಾರಣಿಕ ನುಡಿದ ಗೊರವಪ್ಪ
ಸಮಗ್ರ ನ್ಯೂಸ್: ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದಲ್ಲಿ ಮಂಗಳವಾರ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಬಿಲ್ಲನ್ನೇರಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿದರು. ದಸರಾ ಹಬ್ಬದ ಸಮಯದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ವರ್ಷದ ಭವಿಷ್ಯವಾಣಿ ಅಂತಲೇ ನಂಬಲಾಗುವ ನುಡಿಮುತ್ತುಗಳು ಇವಾಗಿವೆ. ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’ ಎನ್ನುತ್ತಾ ಗೊರವಪ್ಪ ನಾಗಪ್ಪ ಉರ್ಮಿ ಅವರು ಭವಿಷ್ಯ ನುಡಿದರು. ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಮಾಲತೇಶ ಭಟ್ ಅವರು ‘ಸಣ್ಣಸಣ್ಣ ರೈತರಿಗೂ ಉತ್ತಮವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ […]
ಮುಂದೆ ಕರ್ನಾಟಕದಲ್ಲಿ ಯುವಕನಿಗೆ ಸಿಎಂ ಪಟ್ಟ| ಕಾರಣಿಕ ನುಡಿದ ಗೊರವಪ್ಪ Read More »










