ತಿಂಗಳಿಗೆ 2 ಲಕ್ಷ ಸಂಬಳ, ಬೇಗ ಅರ್ಜಿ ಹಾಕಿ
ಸಮಗ್ರ ಉದ್ಯೋಗ: National Thermal Power Corporation Limited ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 16 ಜಿಡಿಎಂಒ/ ಮೆಡಿಕಲ್ ಸ್ಪೆಷಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 25, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು. ಹುದ್ದೆಯ ಮಾಹಿತಿ:ಜಿಡಿಎಂಒ- 20ಮೆಡಿಕಲ್ ಸ್ಪೆಷಲಿಸ್ಟ್ (ಜಿಎಂ)- 25ಮೆಡಿಕಲ್ ಸ್ಪೆಷಲಿಸ್ಟ್ (ಜಿಎಸ್)- 7ಮೆಡಿಕಲ್ ಸ್ಪೆಷಲಿಸ್ಟ್ (ಅನೆಸ್ತೇಶಿಯಾ)-5ಮೆಡಿಕಲ್ ಸ್ಪೆಷಲಿಸ್ಟ್ (ರೇಡಿಯಾಲಜಿಸ್ಟ್)- 4 ವಿದ್ಯಾರ್ಹತೆ:ಜಿಡಿಎಂಒ- ಎಂಬಿಬಿಎಸ್ಮೆಡಿಕಲ್
ತಿಂಗಳಿಗೆ 2 ಲಕ್ಷ ಸಂಬಳ, ಬೇಗ ಅರ್ಜಿ ಹಾಕಿ Read More »







