ಟಿ.20ನಲ್ಲಿ ಕ್ರಿಕೆಟ್ ದಿಗ್ಗಜರಿಗೆ ಸೋಲುಣಿಸಿದ ನೇಪಾಳ| ಐತಿಹಾಸಿಕ ದಾಖಲೆ ಬರೆದ ಕ್ರಿಕೆಟ್ ಶಿಶು
ಸಮಗ್ರ ನ್ಯೂಸ್: ಟಿ20 ಕ್ರಿಕೆಟ್ನಲ್ಲಿ ನೇಪಾಳ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಎರಡು ಬಾರಿಯ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಕ್ಕೆ ಸೋಲುಣಿಸುವ ಮೂಲಕ ನೇಪಾಳ ತಂಡವು ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ಚೊಚ್ಚಲ ಗೆಲುವು ದಾಖಲಿಸಿದಂತಾಗಿದೆ. ನೇಪಾಳ ತಂಡವು ಈವರೆಗೆ ಟೆಸ್ಟ್ ಆಡುವ ದೇಶದ ವಿರುದ್ಧ ಒಂದೇ ಒಂದು ಟಿ20 ಪಂದ್ಯ ಗೆದ್ದಿರಲಿಲ್ಲ. ಇದೀಗ ವಿಂಡೀಸ್ ಪಡೆಯನ್ನು ಮಕಾಡೆ ಮಲಗಿಸಿ ಐತಿಹಾಸಿಕ ಸಾಧನೆ ಮಾಡಿದೆ. ಯುಎಇನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ […]
ಟಿ.20ನಲ್ಲಿ ಕ್ರಿಕೆಟ್ ದಿಗ್ಗಜರಿಗೆ ಸೋಲುಣಿಸಿದ ನೇಪಾಳ| ಐತಿಹಾಸಿಕ ದಾಖಲೆ ಬರೆದ ಕ್ರಿಕೆಟ್ ಶಿಶು Read More »










