ನಾಚಿಕೆ ಮುಳ್ಳು ಬಳಸಲು ನಾಚಿಕೆ ಬೇಡ| ಹಲವು ರೋಗಗಳಿಗೆ ರಾಮಬಾಣ ‘ಮುಟ್ಟಿದರೆ ಮುನಿ’ ಗಿಡ
ಸಮಗ್ರ ನ್ಯೂಸ್: ನಾಚಿಕೆ ಮುಳ್ಳು ಕೇವಲ ಕಳೆಯಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳಿವೆ. ಎಲುಬು ಮುರಿತ, ಮೂತ್ರದ ಸಮಸ್ಯೆ, ಮುಟ್ಟಿನ ನೋವು ನಿವಾರಣೆಗೆ ಇದು ರಾಮಬಾಣ. ಪ್ರಾಣಿಗಳ ಆರೋಗ್ಯಕ್ಕೂ ಇದು ಪ್ರಯೋಜನಕಾರಿ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…. ನಾಚಿಕೆ ಮುಳ್ಳಿಗೆ ಮುಟ್ಟಿದರೆ ಮುನಿ ಎಂದೂ ಹೆಸರು. ಆಡುಭಾಷೆಯಲ್ಲಿ ನಾಚಿಕೆಗಿಡ, ಮುಡುಗುದಾವರೆ, ಮುಟ್ಟಲ ಮುರುಕ, ಗಂಡಕಾಲೆ, ನಮಸ್ಕಾರಿ, ನಾಚಿಗೆ ಮುಳ್ಳು, ಮುಟ್ಟಿದರೆ ಮುಚಕ, ಮುಚ್ಗನ್ ಮುಳ್ಳು, ಪತಿವ್ರತೆ, ಲಜ್ಜಾವತಿ ಎಂದೂ ವಿವಿಧ ಭಾಷೆಗಳಲ್ಲಿ ಕರೆಯುತ್ತಾರೆ. ಇನ್ನು ಇಂಗ್ಲಿಷ್ನಲ್ಲಿ ಹೇಳುವುದಾದರೆ […]
ನಾಚಿಕೆ ಮುಳ್ಳು ಬಳಸಲು ನಾಚಿಕೆ ಬೇಡ| ಹಲವು ರೋಗಗಳಿಗೆ ರಾಮಬಾಣ ‘ಮುಟ್ಟಿದರೆ ಮುನಿ’ ಗಿಡ Read More »










