ಮ್ಯಾಂಡಸ್ ಅಬ್ಬರ; ತಮಿಳುನಾಡು ತತ್ತರ| ಜನಜೀವನ ಅಸ್ತವ್ಯಸ್ತ, ನಾಲ್ಕು ಸಾವು
ಸಮಗ್ರ ನ್ಯೂಸ್: ಬಂಗಾಳಕೊಲ್ಲಿ ಸೃಷ್ಟಿಯಾಗಿರುವ ಮ್ಯಾಂಡಸ್ ಚಂಡಮಾರುತ ತಮಿಳುನಾಡು ಕಡಲ ತೀರಕ್ಕೆ ಅಪ್ಪಳಿಸಿದ್ದು, ಭಾರಿ ಅನಾಹುತ ಸೃಷ್ಟಿಸಿದೆ. 70 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವ ಗಾಳಿಯಿಂದಾಗಿ ಭಾರಿ ಮಳೆ ಸುರಿದಿದ್ದು, ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಂಡಮಾರುತ ಆಂಧ್ರಪ್ರದೇಶದತ್ತ ಚಲಿಸಿದ್ದು, ಅಲ್ಲೂ ಸಹ ಮಳೆಯಾಗುತ್ತಿದೆ. ಆದರೆ, ಅಪ್ಪಳಿಸಿದ ಬಳಿಕ ಚಂಡಮಾರುತವು ವಾಯುಭಾರ ಕುಸಿತವಾಗಿ ಮಾರ್ಪಾಟಾಗಿದ್ದು, ಮೊದಲಿನ ತೀವ್ರತೆ ಕಳೆದುಕೊಂಡಿದೆ. ಹೀಗಾಗಿ ಇನ್ನು ಮಳೆ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚೆನ್ನೈ ನಗರದಲ್ಲಿ ಸುಮಾರು 400ಕ್ಕೂ
ಮ್ಯಾಂಡಸ್ ಅಬ್ಬರ; ತಮಿಳುನಾಡು ತತ್ತರ| ಜನಜೀವನ ಅಸ್ತವ್ಯಸ್ತ, ನಾಲ್ಕು ಸಾವು Read More »










