ಹೆರಿಗೆ ಸಂದರ್ಭದಲ್ಲಿ ಮರ್ಮಾಂಗ ಕೊಯ್ದ ಡಾಕ್ಟರ್| ಬೆಳಕು ಕಾಣಬೇಕಿದ್ದ ಮಗುವಿಗೆ ಯಮನಾದ ವೈದ್ಯ
ಸಮಗ್ರ ನ್ಯೂಸ್: ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವ ವೇಳೆ ವೈದ್ಯನೊಬ್ಬ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗ ಕೊಯ್ದ ವಿಕೃತ ಘಟನೆ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಧಾರವಾಡದ ಕೊಂಡಜ್ಜಿ ರಸ್ತೆಯಲ್ಲಿರುವ ಅರ್ಜುನ್ ಎಂಬುವವರ ಪತ್ನಿ ಅಮೃತಾ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಜೂನ್ 27ರಂದು ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅಮೃತಾಳಿಗೆ ಸಿಸರಿನ್ ಮೂಲಕ ಮಗುವನ್ನು ಹೊರ ತೆಗೆಯಬೇಕು ಎಂದು ವೈದ್ಯರು ಹೇಳಿದರು. ಹೀಗೆ ಸಿಸರಿನ್ ಮಾಡಿ ಮಗು ತೆಗೆಯುವ ವೇಳೆ ನಿಜಾಮುದ್ದೀನ್ ಎಂಬುವವನು ಪುಟ್ಟ ಮಗುವಿನ ಮರ್ಮಾಂಗವನ್ನು ಕೊಯ್ಯುವ […]
ಹೆರಿಗೆ ಸಂದರ್ಭದಲ್ಲಿ ಮರ್ಮಾಂಗ ಕೊಯ್ದ ಡಾಕ್ಟರ್| ಬೆಳಕು ಕಾಣಬೇಕಿದ್ದ ಮಗುವಿಗೆ ಯಮನಾದ ವೈದ್ಯ Read More »










