ನರ್ಸ್ ವೇಷದಲ್ಲಿ ಹಸುಗೂಸು ಅಪಹರಣ – ಒಂದೇ ದಿನದಲ್ಲಿ ಆರೋಪಿಗಳು ಬಲೆಗೆ.!
ಸಮಗ್ರ ನ್ಯೂಸ್:ಗುಲ್ಬರ್ಗಾ ವೈದ್ಯಕೀಯ ಆಸ್ಪತ್ರೆಯಿಂದ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಒಂದು ದಿನದ ಗಂಡು ಮಗುವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಗುವನ್ನು 36 ಗಂಟೆಗಳಲ್ಲಿ ಮತ್ತೆ ಮಗುವನ್ನು ತಾಯಿಯ ಮಡಿಲು ಸೇರುವಂತೆ ಬ್ರಹ್ಮಪುರ ಪೊಲೀಸರು ಮಾಡಿದ್ದಾರೆ. ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ನವಜಾತ ಶಿಶುವನ್ನು ಬಾನುವಾರ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಅಪಹರಿಸಲಾಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಬ್ರಹ್ಮಪುರ […]
ನರ್ಸ್ ವೇಷದಲ್ಲಿ ಹಸುಗೂಸು ಅಪಹರಣ – ಒಂದೇ ದಿನದಲ್ಲಿ ಆರೋಪಿಗಳು ಬಲೆಗೆ.! Read More »










