ನೇಸರಗಿ: ಯೋಧ ರಾಜು ಕಡಕೋಳ ನಿಧನ
ಸಮಗ್ರ ನ್ಯೂಸ್: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮೀಪದ ದೇಶನೂರ ಗ್ರಾಮದ ವೀರಯೋಧ ಹವಾಲ್ದಾರ ರಾಜು ಮಹಾದೇವ ಕಡಕೋಳ (38) ಡಿ. 2ರಂದು ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಬೆಳಗಾವಿ 115ನೇ ಮಹಾರ್ ರೆಜಿಮೆಂಟ್ ಇನ್‌ಫೆಂಟ್ರಿ ಬಟಾಲಿಯನಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.ಅವರಿಗೆ ಪತ್ನಿ, ಸಹೋದರ, ಸಹೋದರಿಯರು ಇದ್ದಾರೆ.ಪಾರ್ಥಿವ ಶರೀರವನ್ನು ದೇಶನೂರ ಗ್ರಾಮಕ್ಕೆ ಡಿ. 3ರಂದು ಮಧ್ಯಾಹ್ನ ತರಲಾಯಿತು. ಹನುಮಾನ ನಗರದಿಂದ ಮೆರವಣಿಗೆ ನಡೆಯಿತು. ಕರ್ನಲ್ ವಿಕ್ರಂ ಶೆಂಗಾ ಸಂತಲಾ ನೇತೃತ್ವದಲ್ಲಿ ಮಿಲಿಟರಿ ಅಧಿಕಾರಿಗಳು, ಯೋಧರ ಪರೇಡ್ […]
ನೇಸರಗಿ: ಯೋಧ ರಾಜು ಕಡಕೋಳ ನಿಧನ Read More »










