ಕೋವಿಡ್ ಸೋಂಕು| ಬೆಂಗಳೂರನ್ನೇ ಮೀರಿಸಿದ ದ.ಕನ್ನಡ|
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1598 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 20 ಸೋಂಕಿತರು ಮೃತಪಟ್ಟಿದ್ದಾರೆ. 1914 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿತರ ಪೈಕಿ ದ.ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ರಾಜಧಾನಿಯನ್ನು ಜಿಲ್ಲೆ ಮೀರಿಸಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,18,525 ಕ್ಕೆ ಏರಿಕೆಯಾಗಿದೆ. ಇದುವರೆಗೆ 36,793 ಸೋಂಕಿತರು ಸಾವನ್ನಪ್ಪಿದ್ದಾರೆ. 28,57,776 ಜನ ಇದುವರೆಗೆ ಗುಣಮುಖರಾಗಿದ್ದಾರೆ. 23,930 ಸಕ್ರಿಯ ಪ್ರಕರಣಗಳು ಇವೆ.ಪಾಸಿಟಿವಿಟಿ ದರ ಶೇಕಡಾ 1.09ರಷ್ಟಿದೆ. ರಾಜಧಾನಿ ಬೆಂಗಳೂರಿನಲ್ಲಿ 348 ಜನರಿಗೆ ಸೋಂಕು ತಗುಲಿದೆ. […]
ಕೋವಿಡ್ ಸೋಂಕು| ಬೆಂಗಳೂರನ್ನೇ ಮೀರಿಸಿದ ದ.ಕನ್ನಡ| Read More »










