38 ಹೆಂಡಿರ ಗಂಡ 89 ಮಕ್ಕಳ ಅಪ್ಪ 33 ಮೊಮ್ಮಕ್ಕಳ ತಾತ ಇನ್ನಿಲ್ಲ
ಮಿಜೋರಾಮ್: ಭಾರತದ ಸಣ್ಣ ರಾಜ್ಯದಲ್ಲಿ ವಿಶ್ವದಲ್ಲೇ ದೊಡ್ಡ ಕುಟುಂಬ ಹೊಂದಿದ್ದ ವ್ಯಕ್ತಿಯೊಬ್ಬರು ನಿಧನರಾಗಿದ್ದಾರೆ. 38 ಪತ್ನಿಯರಿಗೆ ನಲ್ಮೆಯ ಪತಿಯಾಗಿ, 89 ಮಕ್ಕಳಿಗೆ ಪ್ರೀತಿಯ ಅಪ್ಪನಾಗಿ ಮತ್ತು 33 ಮೊಮ್ಮಕ್ಕಳಿಗೆ ಮುದ್ದಿನ ಅಜ್ಜನಾಗಿದ್ದ ಮಿಜೋರಾಮ್ ನ ಜಿಯೋನಾ ಚಾನಾ (76 ವ.) ಅವರು ಇಹಲೋಕ ತ್ಯಾಜಿಸಿದ್ದಾರೆ. ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನಾ ನಿಧನಕ್ಕೆ ಮಿಜೋರಾಂ ಮುಖ್ಯಮಂತ್ರಿ ಜೊರಾಮ್ತಂಗ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚಾನಾ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ. […]
38 ಹೆಂಡಿರ ಗಂಡ 89 ಮಕ್ಕಳ ಅಪ್ಪ 33 ಮೊಮ್ಮಕ್ಕಳ ತಾತ ಇನ್ನಿಲ್ಲ Read More »