ಮಂಗಳೂರು: 19ರ ವಯಸ್ಸಿನಲ್ಲೆ ಸಾವನಪ್ಪಿದ ಯುವಕ| ನೇತ್ರದಾನದ ಮೂಲಕ ಇತರರ ಬಾಳಿಗೆ ಬೆಳಕು
ಮಂಗಳೂರು: ಅದೆಷ್ಟೋ ವರ್ಷಗಳ ಕಾಲ ಬಾಳಿ ಬದುಕಿ ಮನೆ ಮಂದಿಯನ್ನು ನೋಡಬೇಕಿದ್ದ ಯುವಕ ಸಣ್ಣ ವಯಸ್ಸಿನಲ್ಲೇ ಇಹಲೋಕದ ಪಯಣ ಮುಗಿಸಿದ್ದಾನೆ. ಆದರೆ ತೆರಳುವ ಮುನ್ನ ಇತರರ ಬಾಳಿಗೆ ಬೆಳಕಾಗಿದ್ದಾನೆ. ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಆದರ್ಶ ನಗರ ನಿವಾಸಿ ಶಶಾಂಕ್ ಮಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದ. 10ನೇ ತರಗತಿ ಕಲಿತ ಬಳಿಕ ಶಿಕ್ಷಣ ಮೊಟಕುಗೊಳಿಸಿ ಮನೆಯ ಆರ್ಥಿಕ ಸಮಸ್ಯೆಗಾಗಿ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡ್ತಾ ಇದ್ದ. ಶಶಾಂಕ್‌ಗೆ ಎರಡು ಜನ ಅಕ್ಕಂದಿರು. ದುಡಿದು ಮನೆ
ಮಂಗಳೂರು: 19ರ ವಯಸ್ಸಿನಲ್ಲೆ ಸಾವನಪ್ಪಿದ ಯುವಕ| ನೇತ್ರದಾನದ ಮೂಲಕ ಇತರರ ಬಾಳಿಗೆ ಬೆಳಕು Read More »









