ದುಬಾರಿ ರೋಲ್ಸ್ ರಾಯ್ಸ್ ಫ್ಯಾಂಟಂ ಕಾರು ಖರೀದಿಸಿದ ’ಬಿಂದು’ ಮಾಲೀಕ ಸತ್ಯಶಂಕರ್| ಇದರ ಬೆಲೆ ಎಷ್ಟು ಗೊತ್ತಾ?
ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಬಿಂದು ಜೀರಾ ಹೆಸರನ್ನು ಕೇಳದವರೇ ಇಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಈ ಕೂಲ್ ಡ್ರಿಂಕ್ ಜನಪ್ರಿಯವಾಗಿದ್ದು, ಬೇಸಿಗೆಯಲ್ಲಿ ಹೆಚ್ಚು ಜನರು ಇಷ್ಟಪಟ್ಟು ಕುಡಿಯುತ್ತಾರೆ. ಇಂದು ‘ಬಿಂದು ಜೀರಾ’ ರಾಜ್ಯ ಮಾತ್ರವಲ್ಲದೆ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಚ್ಚು ಪ್ರಖ್ಯಾತಿ ಗಳಿಸುತ್ತಿದೆ. ಕೂಲ್ ಡ್ರಿಂಕ್ ಉದ್ಯಮದಲ್ಲಿ ಬಿಂದು ಜೀರಾ ಬ್ರ್ಯಾಂಡ್ ಕಟ್ಟಿ ಬೆಳೆಸಿದ ಕೀರ್ತಿ ಎಸ್‌ಜಿ ಗ್ರೂಪ್ ಮಾಲೀಕ ಸತ್ಯ ಶಂಕರ್ ಅವರಿಗೆ ಸಲ್ಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಸತ್ಯ ಶಂಕರ್ ಅವರು, […]










