Ad Widget .

ಅಪ್ಘಾನ್ ನಲ್ಲಿ ಸರ್ಕಾರ ರಚಿಸಿದ ತಾಲಿಬಾನ್ ಉಗ್ರರು| ಪ್ರಧಾನಿಯಾಗಿ ಹಸನ್ ಅಖುಂದ್|

Ad Widget . Ad Widget .

ಕಾಬೂಲ್ : ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೊಸ ಸರ್ಕಾರ ರಚನೆಯಾಗಿದ್ದು, ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್‌ ಅಖುಂದ್‌ ನೇಮಕಗೊಂಡಿದ್ದಾನೆ.

Ad Widget . Ad Widget .

ಇನ್ನು ಈ ಹೊಸ ಸರ್ಕಾರದಲ್ಲಿ ಹಕ್ಕಾನಿಗಳಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಸಿರಾಜುದ್ದೀನ್‌ ಹಕ್ಕಾನಿಗೆ ಒಳಾಡಳಿತ ಸಚಿವ ಸ್ಥಾನ ನೀಡಲಾಗಿದೆ.

ಅಫ್ಘಾನಿಸ್ತಾನದಲ್ಲಿ ಉಗ್ರವಾದಿಗಳ ತಾಲಿಬಾನ್ ಸರ್ಕಾರ ರಚನೆಯಾಗಿದ್ದು, ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅಫ್ಘಾನಿಸ್ತಾನದ‌ ಚುಕ್ಕಾಣಿ ಹಿಡಿದಿದ್ದಾನೆ. ಇನ್ನು ಈ ಮಧ್ಯಂತರ ಸರ್ಕಾರದಲ್ಲಿ, ಸಿರಾಜ್ ಹಕ್ಕಾನಿಯನ್ನ ಆಂತರಿಕ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಗಿದ್ದು, ಮುಲ್ಲಾ ಯಾಕೂಬ್ʼನನ್ನ ರಕ್ಷಣಾ ಸಚಿವರನ್ನಾಗಿ ಮಾಡಲಾಗಿದೆ.

Leave a Comment

Your email address will not be published. Required fields are marked *