ಶತ್ರುಗಳಿಗೆ ಮಾತ್ರ ಹಾರ್ಮುಜ್ ಮುಚ್ಚಲ್ಪಟ್ಟಿದೆ – ಇರಾನ್

ಸಮಗ್ರ ನ್ಯೂಸ್: ಶತ್ರುಗಳು ಮತ್ತು ಅವರ ಆಕ್ರಮಣವನ್ನು ಬೆಂಬಲಿಸುವವರಿಗೆ ಮಾತ್ರ ಹಾರ್ಮುಝ್ ಜಲಸಂಧಿ ಮುಚ್ಚಲ್ಪಟ್ಟಿದೆ ಎಂದು ಇರಾನ್‌ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸೋಮವಾರ ತಿಳಿಸಿದ್ದಾರೆ.

. Ad Widget . Ad Widget . Ad Widget .

‘ಯುದ್ಧದಲ್ಲಿ ಭಾಗವಹಿಸದ ರಾಷ್ಟ್ರಗಳು ಇರಾನ್‌ ನ ಸಶಸ್ತ್ರ ಪಡೆಗಳ ಸಮನ್ವಯ ಮತ್ತು ಅನುಮತಿಯೊಂದಿಗೆ ಜಲಸಂಧಿಯ ಮೂಲಕ ತಮ್ಮ ಹಡಗುಗಳನ್ನು ಸಾಗಿಸಲು ಯಾವುದೇ ಅಡ್ಡಿಯಿಲ್ಲ’ ಎಂದವರು ಹೇಳಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಇರಾನ್ ಕದನ ವಿರಾಮವನ್ನು ಕೋರಿಲ್ಲ ಮತ್ತು ಇಸ್ರೇಲ್ ಹಾಗೂ ಅಮೆರಿಕದೊಂದಿಗಿನ ಯುದ್ಧಕ್ಕೆ ನಿರ್ಣಾಯಕ ಅಂತ್ಯವನ್ನು ಬಯಸುತ್ತದೆ ಎಂದು ಅರಾಘ್ಚಿ ಹೇಳಿದ್ದಾರೆ ಎಂದು ವರದಿಯಾಗಿದೆ.

Leave a Comment

Your email address will not be published. Required fields are marked *