ಉದ್ಯೋಗ ಅಕಾಂಕ್ಷಿಗಳಿಗೆ ಶುಭಸುದ್ಧಿ |ತುಳುನಾಡಿನ ಮಣ್ಣಿನಲ್ಲಿ ಪ್ರತಿಷ್ಠಿತ ಸೂಪರ್ಮಾರ್ಕೆಟ್ ಕಂಪನಿಯ ನೇರಸಂದರ್ಶನ.

ಸಮಗ್ರ ನ್ಯೂಸ್: ಗಲ್ಫ್ ದೇಶದಲ್ಲಿ ಹೆಸರುವಾಸಿ ಆಗಿರುವ 

Ad Widget . Ad Widget .

_*ಒಮಾನ್*_ ಅನಿವಾಸಿ ಭಾರತೀಯರ ಹೆಮ್ಮೆಯ ದಿನಬಳಕೆ ವಸ್ತು ಖರೀದಿಯ ಹೆಸರಾಂತ ಸೂಪರ್ಮಾರ್ಕೆಟ್ ಸಂಸ್ಥೆಯಾದ ಮಾರ್ಕ್ ಅಂಡ್ ಸೇವ್ ಸೂಪರ್ಮಾರ್ಕೆಟ್ ಸಂಸ್ಥೆಯು ಇಧೇ  ಮೊದಲ ಬಾರಿಗೆ ತಮ್ಮ ಮೂಲ ಸಂಸ್ಥೆಯಲ್ಲಿನ ಉದ್ಯೋಗಾವಕಾಶಕ್ಕೆ ನೇರ ಸಂದರ್ಶನವನ್ನು ಮಂಗಳೂರಿನ ನೂರ್ ಇಂಟರ್ನ್ಯಾಷನಲ್ ಸಂಸ್ಥೆಯ ಕೇಂದ್ರ ಖಚೇರಿಯಲ್ಲಿ ಇಧೇ ಬರುವ (19/03/2025)ಬುಧವಾರದಂದು ನಡೆಸಲಿದೆ. 

Ad Widget . Ad Widget .

ಸೇಲ್ಸ್ ಹಾಗು ರೆಟೈಲ್  ಅಲ್ಲಿ ಅಥವಾ ಎಲೆಕ್ಟ್ರಾನಿಕ್ಸ್ ಗಾರ್ಮೆಂಟ್ಸ್ ಮೊಬೈಲ್ಸ್ ಹಣ್ಣಿ ಹಂಪಲು ತರಕಾರಿ ಅಥವಾ ಇನ್ನಿತರ ಮಾದ್ಯಮದಲ್ಲಿ ಅನುಭವವಿರುವ 21 ವರ್ಷ ಮೇಲ್ಪಟ್ಟ ಆಸಕ್ತರು ಇದರ ಸುವರ್ಣ ಅವಕಾಶವನ್ನು ಪಡೆಯಬಹುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುತ್ತದೆ. 

ಆಸಕ್ತರು ಈ ಕೆಳಗೆ ನಮೂದಿಸಿರುವ ನಂಬರ್ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು ಕೊಳ್ಳಬಹುದು. 

ದೂರವಾಣಿ ಸಂಖ್ಯೆ: 9591279487 8951638055 8244118055

(ವಿ.ಸೂ: ಇದೊಂದು ಜಾಹೀರಾತು ಸುದ್ದಿಯಾಗಿದ್ದು, ವಿಶ್ವಾಸಾರ್ಹವೇ ಆದರೂ ಸಮಗ್ರ ಸಮಾಚಾರ ಇದನ್ನು ದೃಢೀಕರಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಾಹೀರಾತುದಾರರನ್ನೇ ಸಂಪರ್ಕಿಸುವುದು – ಸಂ)

Leave a Comment

Your email address will not be published. Required fields are marked *