Ad Widget .

ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ದಿನ/ ವಿಶ್ವಸಂಸ್ಥೆ ಧ್ವಜವನ್ನು ಹಾರಿಸಲು ಗ್ರಹ ಸಚಿವಾಲಯದಿಂದ ಕೇಂದ್ರ ಇಲಾಖೆಗಳಿಗೆ ನಿರ್ದೇಶನ

ಸಮಗ್ರ ನ್ಯೂಸ್‌: ವಿಶ್ವಸಂಸ್ಥೆಯ ದಿನವನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತಿದ್ದು. ಈ ದಿನ ವಿಶ್ವಸಂಸ್ಥೆ ಧ್ವಜವನ್ನು ಹಾರಿಸಲು ಗ್ರಹ ವ್ಯವಹಾರಗಳ ಸಚಿವಾಲಯವು ದೇಶದ ಎಲ್ಲಾ ಕೇಂದ್ರ ಇಲಾಖೆಗಳಿಗೆ ನಿರ್ದೇಶನ ನೀಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವಿಶ್ವಸಂಸ್ಥೆಯ ದಿನವನ್ನು ಆಚರಿಸಲು ಈ ತಿಂಗಳ ಅಕ್ಟೋಬರ್ 24 ರಂದು ದೇಶದ ಎಲ್ಲಾ ಪ್ರಮುಖ ಕಟ್ಟಡಗಳ ಮೇಲೆ ರಾಷ್ಟ್ರೀಯ ತ್ರಿವರ್ಣ ಧ್ವಜದೊಂದಿಗೆ ವಿಶ್ವಸಂಸ್ಥೆಯ ಧ್ವಜವನ್ನು ಹಾರಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಕೇಂದ್ರ ಇಲಾಖೆಗಳಿಗೆ ಹೇಳಿದೆ. ಆದರೆ ವಿಶ್ವಸಂಸ್ಥೆಯ ಧ್ವಜವನ್ನು ರಾಷ್ಟ್ರಪತಿ ಭವನ, ಉಪಾಧ್ಯಕ್ಷರ ಭವನ, ಸಂಸತ್ ಭವನ, ಸುಪ್ರೀಂ ಕೋರ್ಟ್ ಕಟ್ಟಡ, ರಾಜಭವನಗಳು, ಶಾಸಕಾಂಗ ಮಂಡಳಿಗಳು, ವಿಧಾನಸಭೆಗಳು, ಹೈಕೋರ್ಟ್, ನ್ಯಾಯಾಲಯಗಳು ಮತ್ತು ಉನ್ನತ ಕಟ್ಟಡಗಳ ಮೇಲೆ ಹಾರಿಸಬಾರದು ಎಂದು ಸಚಿವಾಲಯ ನಿರ್ದೇಶನ ಹೊರಡಿಸಿದೆ.

Ad Widget . Ad Widget . Ad Widget .

Leave a Comment

Your email address will not be published. Required fields are marked *