Ad Widget .

2025ರಲ್ಲಿ ಬ್ರಿಟನ್ ಸಂಸತ್ ಚುನಾವಣೆ/ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಸೋಲುವ ಸಾಧ್ಯತೆ

ಸಮಗ್ರ ನ್ಯೂಸ್: ಬ್ರಿಟನ್ ಸಂಸತ್ ಚುನಾವಣೆಯು ಮುಂದಿನ ವರ್ಷಾರಂಭದಲ್ಲಿ ನಡೆಯಲಿದ್ದು, ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಲೇಬರ್ ಪಕ್ಷದ ವಿರುದ್ಧ ಸೋಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಯು-ಗವ್ ಎಂಬ ಸಂಸ್ಥೆಯು ಮಾರ್ಚ್ 7 ಮತ್ತು 27 ರಂದು 18,761 ಬ್ರಿಟಿಷ್ ವಯಸ್ಕರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿದ್ದು, ಬ್ರಿಟನ್‍ನಲ್ಲಿ ಸಂಸತ್ತಿನಲ್ಲಿ ಬಹುಮತಕ್ಕೆ ಪಕ್ಷವು ಒಟ್ಟು 650 ಸ್ಥಾನಗಳ ಪೈಕಿ 326 ಸ್ಥಾನ ಪಡೆದುಕೊಳ್ಳಬೇಕು. ಆದರೆ ಲೇಬರ್ ಪಕ್ಷ ರಾಷ್ಟ್ರವ್ಯಾಪಿ 403 ಸ್ಥಾನ ಪಡೆವ ಸಾಧ್ಯತೆ ಇದೆ. ಕನ್ಸರ್ವೇಟಿವ್ ಕೇವಲ 155 ಸ್ಥಾನ ಗೆಲ್ಲಬಹುದು ಎಂದು ಈ ಸಮೀಕ್ಷೆ ತಿಳಿಸಿದೆ

Ad Widget . Ad Widget . Ad Widget .

ಹಣದುಬ್ಬರವನ್ನು ಅರ್ಧಕ್ಕೆ ಇಳಿಸುವುದು, ರಾಷ್ಟ್ರೀಯ ಸಾಲ ಕಡಿಮೆ ಮಾಡುವುದು, ರಾಷ್ಟ್ರೀಯ ಆರೋಗ್ಯ ಸೇವೆ, ಅಕ್ರಮ ವಲಸಿಗರನ್ನು ನಿಲ್ಲಿಸುವುದು, ಆರ್ಥಿಕತೆ ಉತ್ತಮಗೊಳಿಸುವುದು, ವಲಸೆ ವೆಚ್ಚಗಳಲ್ಲಿನ ಹೆಚ್ಚಳ ಮತ್ತು ಕಠಿಣ ನಿರಾಶ್ರಿತರ ಗಡೀಪಾರು ಕಾನೂನುಗಳಂತಹ ವಿವಿಧ ಕ್ರಮಗಳು ಯಶಸ್ವಿಯಾಗಲಿಲ್ಲ. ಆದ್ದರಿಂದ ಪ್ರಧಾನಿ ರಿಷಿ ಸುನಕ್ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.

Leave a Comment

Your email address will not be published. Required fields are marked *