ಕುಂದಾಪುರ: ರಿಕ್ಷಾ, ಕಾರು ನಡುವೆ ಅಪಘಾತ: ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್‌: :ರಿಕ್ಷಾ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಹಂಗಳೂರಿನ ರಾ.ಹೆ. 66ರಲ್ಲಿ ನಡೆದಿದೆ.

Ad Widget ... ..

ರಿಕ್ಷಾ ಚಾಲಕ ಅರುಣ, ಪುತ್ರಿ ಶ್ರೇಯಾ , ಪುತ್ರ ರಂಜಯ ಸಂಬಂಧಿ ಉಷಾ ಗಾಯಗೊಂಡವರು. ಅರುಣ ಹಾಗೂ ರಂಜಯ್ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಶ್ರೇಯಾ ಹಾಗೂ ಉಷಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

ಕಾರು ಚಾಲಕನ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *