ಚಿನ್ನಸ್ವಾಮಿ ಮೈದಾನದಲ್ಲಿ ಭದ್ರತಾ ಲೋಪ| ಮೈದಾನಕ್ಕೆ ನುಗ್ಗಿದ ಕೊಹ್ಲಿ ಅಭಿಮಾನಿ

ಸಮಗ್ರ ನ್ಯೂಸ್: ಮಾ.25 ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂಜಾಬ್- RCB ಮ್ಯಾಚ್ ನಡೆಯುತ್ತಿದೆ. ಇದೇ ಸಂಧರ್ಭದಲ್ಲಿ ಭದ್ರತಾ ಲೋಪ ನಡೆದಿದೆ.

Ad Widget ... ..

ಮೈದಾನಕ್ಕೆ ನುಗ್ಗಿದ ಕೊಹ್ಲಿ ಅಭಿಮಾನಿಯೊಬ್ಬ ಕೊಹ್ಲಿಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಕೊಹ್ಲಿ ಕಾಲು ಹಿಡಿದು ನಂತರ ತಬ್ಬಿಕೊಂಡು ಹುಚ್ಚಾಟ ಮಾಡಿದ್ದಾನೆ. ಕೊಹ್ಲಿ ಬ್ಯಾಟಿಂಗ್ ಬರ್ತಿದ್ದಂತೆ ಅಭಿಮಾನಿ ಯೊಬ್ಬ ಓಡಿಬಂದಿದ್ದಾನೆ. ಕೂಡಲೇ ಯುವಕನನ್ನು ವಶಕ್ಕೆ ಪಡೆಯಲಾಯಿತು.

Ad Widget

Leave a Comment

Your email address will not be published. Required fields are marked *