ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಸಮಗ್ರ ನ್ಯೂಸ್: ಕಾಡಾನೆ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಕ್ಕಬ್ಬೆ ಸಮೀಪ ನಾಲಾಡಿಯಲ್ಲಿ ನಡೆದಿದೆ.

Ad Widget ... ..

ಮೃತ ಕಂಬೆಯಂಡ ರಾಜ ದೇವಯ (59) ಇಂದು ಬೆಳಗ್ಗೆ ನಾಲಾಡಿಯಲಿರುವ ತಮ್ಮ ಮನೆಯ ಸಮೀಪದ ತೋಟಕ್ಕೆ ತೆರಳಿದಾಗ ದಿಢೀರ್ ಕಾಣಿಸಿಕೊಂಡ ಆನೆ ಇವರ ಮೇಲೆ ಎರಗಿ ತುಳಿದುಕೊಂದಿದೆ. ಒಟ್ಟು ಮೂರು ಆನೆಗಳು ತೋಟದಲ್ಲಿ ಇದ್ದವು ಎಂದು ಹೇಳಲಾಗುತ್ತಿದೆ. ಕೆ.ಕೆ ರಾಜ ದೇವಯ್ಯ ಅವರು ಕೃಷಿಕರು ಹಾಗೂ ಕಕ್ಕಬೆಯಲ್ಲಿ ಸ್ವಂತ ಆಟೋ ಬಾಡಿಗೆಗೆ ಓಡಿಸುತ್ತಿದ್ದರು.

Ad Widget

Leave a Comment

Your email address will not be published. Required fields are marked *