Ad Widget .

ಕೃತಕ ಬುದ್ಧಿಮತ್ತೆಯ (ಎಐ) ರೋಬೋ ಶಿಕ್ಷಕಿ/ ಕೇರಳದ ಶಾಲೆಯಲ್ಲಿ ಮೊದಲ ಪಾಠ

ಸಮಗ್ರ ನ್ಯೂಸ್: ಟೀವಿ ನಿರೂಪಣೆ ಸೇರಿ ವಿವಿಧ ವಲಯಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಎಐ ಮನುಷ್ಯರು ಈಗ ಮೊದಲ ಬಾರಿ ಶಾಲೆಗೂ ಲಗ್ಗೆ ಇಟ್ಟಿದ್ದು, ಕೃತಕ ಬುದ್ಧಿಮತ್ತೆಯ ರೋಬೋ ಶಿಕ್ಷಕಿಯೊಬ್ಬಳನ್ನು ಕೇರಳದ ತಿರುವನಂತಪುರದಲ್ಲಿರುವ ಶಾಲೆಯೊಂದು ಪರಿಚಯಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೇಕರ್ಸ್ ಎಜುಟೆಕ್ ಎಂಬ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿರುವ ಎಐ ಶಿಕ್ಷಕಿಗೆ ಐರಿಸ್ ಎಂದು ಹೆಸರಿಡಲಾಗಿದೆ. ಇದನ್ನು ಕಡುವಾಯಿಲ್ ತಂಗಳ್ ಚಾರಿಟೇಬಲ್ ಟ್ರಸ್ಟ್‍ನ ಶಾಲೆಯಲ್ಲಿ ಇರಿಸಲಾಗಿದೆ.

Ad Widget . Ad Widget . Ad Widget .

ಕೇರಳ ರಾಜ್ಯದಲ್ಲಿ ಮತ್ತು ಪ್ರಾಯಶಃ ಇಡೀ ದೇಶದಲ್ಲೇ ಮೊದಲ ಹುಮನಾಯ್ಡ್ ರೋಬೋಟ್ ಶಿಕ್ಷಕಿ ಏಂಬ ಹಿರಿಮೆ ಐರಿಸ್ ಗಿದೆ. ಸೀರೆ ಉಟ್ಟು, ಕುಂಕುಮ ಹಚ್ಚಿಕೊಂಡು ಸ್ಕೇಟಿಂಗ್ ವೀಲ್ ಮೂಲಕ ಐರಿಸ್ ಎಐ ಶಿಕ್ಷಕಿ ಕ್ಲಾಸ್ ತುಂಬ ಓಡಾಡುತ್ತಾಳೆ. ವಿವಿಧ ಸಂಕೀರ್ಣ ವಿಷಯಗಳ ಬೋಧನೆ ಮಾಡಿ ಅದಕ್ಕೆ ಉತ್ತರವನ್ನು ಆಕೆ ನೀಡುತ್ತಾಳೆ. ಮಕ್ಕಳ ಬಳಿ ಸ್ಕೇಟಿಂಗ್ ವೀಲ್ ಮೂಲಕವೇ ಸಂಚರಿಸಿ ಅವರ ಕೈ ಕೂಡ ಕುಲುಕುತ್ತಾಳೆ.

Leave a Comment

Your email address will not be published. Required fields are marked *