ರಾಜ್ಯಸಭಾ ಚುನಾವಣೆ/ ಬಿಜೆಪಿಯದ್ದೇ ಸಿಂಹಪಾಲು

ಸಮಗ್ರ ನ್ಯೂಸ್: ರಾಜ್ಯಸಭೆ ಚುನಾವಣೆ ಮುಕ್ತಾಯಗೊಂಡಿದ್ದು ಒಟ್ಟು 56 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಒಟ್ಟು ಫಲಿತಾಂಶದಲ್ಲಿ ಬಿಜೆಪಿಗೆ ಸಿಂಹಪಾಲು ಪ್ರಾಪ್ತಿಯಾಗಿದ್ದು 30 ಸೀಟಲ್ಲಿ ಗೆದ್ದಿದೆ.

Ad Widget ... ..

56ರಲ್ಲಿ 41 ಮಂದಿ ಅವಿರೋಧ ಆಯ್ಕೆ ಆಗಿದ್ದರೆ, ಮಿಕ್ಕ 15ಕ್ಕೆ ಮತದಾನ ನಡೆದಿತ್ತು. ಇದರಲ್ಲಿ ಕರ್ನಾಟಕದ 4, ಉತ್ತರ ಪ್ರದೇಶದ 10 ಹಾಗೂ ಹಿಮಾಚಲ ಪ್ರದೇಶದ 1 ಸ್ಥಾನ ಇದ್ದವು. ಮತದಾನ ನಡೆದ 15 ಸ್ಥಾನದ ಪೈಕಿ ಬಿಜೆಪಿಗೆ 10, ಕಾಂಗ್ರೆಸ್‍ಗೆ 3 ಹಾಗೂ ಎಸ್ಪಿಗೆ 2 ಸ್ಥಾನ ಬಂದಿವೆ.

Ad Widget

ಇನ್ನು ಅವಿರೋಧ ಆಯ್ಕೆಯಾದ 41 ಸ್ಥಾನದ ಪೈಕಿ ಬಿಜೆಪಿಗೆ 20, ಕಾಂಗ್ರೆಸ್‍ಗೆ 9 ಹಾಗೂ ಇತರರಿಗೆ 17 ಸ್ಥಾನ ಲಭಿಸಿವೆ.

Leave a Comment

Your email address will not be published. Required fields are marked *