ಸುಳ್ಯ:ವಿಜೃಂಭಣೆಯಿಂದ ನಡೆದ ವಳಲಂಬೆ ಜಾತ್ರೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವ ನಡೆಯಿತು. ಶ್ರೀದೇವರ ದರ್ಶನ ಬಲಿ ಗುರುವಾರ (ಫೆ.1) ರಾತ್ರಿ ನಡೆಯಿತು.

Ad Widget ... ..

ನಂತರ ವಸಂತ ಕಟ್ಟೆ ಪೂಜೆ ಬಳಿಕ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಇಂದು ಬೆಳಗ್ಗೆ 5-00ಕ್ಕೆ ಉಳ್ಳಾಕ್ಲು – ಉಳ್ಳಾಲ್ತಿ ನೇಮ, ಕುಮಾರ ದೈವ ನೇಮ, ಶ್ರೀ ದೇವರಿಗೆ ಪೂಜೆ, ರಕ್ತೇಶ್ವರಿ ದೈವದ ನೇಮ, ಧೂಮಾವತಿ ದೈವದ ನೇಮ, ಮಧ್ಯಾಹ್ನ ಮಹಾಪೂಜೆ ಬಳಿಕ ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಬಳಿಕ ಸಂಜೆ ಗುಳಿಗ ಕೋಲ ನಡೆಯಿತು.

Ad Widget

Leave a Comment

Your email address will not be published. Required fields are marked *