ಸಮಗ್ರ ಉದ್ಯೋಗ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 16 ಸ್ಟೇಟ್ ಕನ್ಸಲ್ಟೆಂಟ್, ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 28, 2024 ಅಂದರೆ ನಾಳೆ ಅಪ್ಲೈ ಮಾಡಲು ಕೊನೆಯ ದಿನವಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು.
ಹುದ್ದೆಯ ಮಾಹಿತಿ:
ಸ್ಟೇಟ್ ಕನ್ಸಲ್ಟೆಂಟ್-8
ಪ್ರಾಜೆಕ್ಟ್ ಅಸಿಸ್ಟೆಂಟ್-7
ಸೆಕ್ರೆಟರಿಯಲ್ ಅಸಿಸ್ಟೆಂಟ್- 1
ವಿದ್ಯಾರ್ಹತೆ:
ಸ್ಟೇಟ್ ಕನ್ಸಲ್ಟೆಂಟ್- ಎಂಬಿಎ, ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್ ಅಸಿಸ್ಟೆಂಟ್- ಪದವಿ, ಡಿಪ್ಲೊಮಾ
ಸೆಕ್ರೆಟರಿಯಲ್ ಅಸಿಸ್ಟೆಂಟ್- 12ನೇ ತರಗತಿ
ವಯೋಮಿತಿ:
ಸ್ಟೇಟ್ ಕನ್ಸಲ್ಟೆಂಟ್- 62 ವರ್ಷದೊಳಗೆ
ಪ್ರಾಜೆಕ್ಟ್ ಅಸಿಸ್ಟೆಂಟ್- 35 ವರ್ಷದೊಳಗೆ
ಸೆಕ್ರೆಟರಿಯಲ್ ಅಸಿಸ್ಟೆಂಟ್- 35 ವರ್ಷದೊಳಗೆ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಅಂಗವಿಕಲ ಅಭ್ಯರ್ಥಿಗಳು: ಇಲ್ಲ
ಎಲ್ಲಾ ಇತರ ಅಭ್ಯರ್ಥಿಗಳು: ರೂ.250/-
ಆನ್‌ಲೈನ್ ವಹಿವಾಟು ಶುಲ್ಕ: ರೂ.50/-
ಪಾವತಿ ವಿಧಾನ: ಆನ್‌ಲೈನ್
ಉದ್ಯೋಗದ ಸ್ಥಳ:
ಅಸ್ಸಾಂ
ಕರ್ನಾಟಕ
ಮಹಾರಾಷ್ಟ್ರ
ಉತ್ತರ ಪ್ರದೇಶ
ವೇತನ:
ಸ್ಟೇಟ್ ಕನ್ಸಲ್ಟೆಂಟ್- ಮಾಸಿಕ ₹ 35,000
ಪ್ರಾಜೆಕ್ಟ್ ಅಸಿಸ್ಟೆಂಟ್- ಮಾಸಿಕ ₹ 16,000
ಸೆಕ್ರೆಟರಿಯಲ್ ಅಸಿಸ್ಟೆಂಟ್- ಮಾಸಿಕ ₹ 15,000
https://recruitment.nios.ac.in/registration/basic-details?guid=6b813296-aad5-11ee-bf5a-028cfef6c13c apply here