Ad Widget .

ಬಿಳಿನೆಲೆ: ಅಂಗಡಿ, ಟಾಟಾ ಸುಮೋ ಮೇಲೆ ಉರುಳಿದ ಮರ

ಸಮಗ್ರ ನ್ಯೂಸ್: ಬಿಳಿನೆಲೆ ಕೈಕಂಬದಲ್ಲಿ ಚಲಿಸುತ್ತಿದ್ದ ಟಾಟಾ ಸುಮೋ ಮೇಲೆ ಮರ ಬಿದ್ದು ಚಾಲಕ ಹಾಗೂ ಪಾದಾಚಾರಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಜ.8ರಂದು ಸಂಭವಿಸಿದೆ.

Ad Widget . Ad Widget .

ನೆಟ್ಟಣದ ಟಾಟಾ ಸುಮೋದ ಮೇಲೆ ಮರ ಬಿದ್ದ ಪರಿಣಾಮ ಅದರ ಚಾಲಕ ಶೇಖರ್ ಮತ್ತು ಪಾದಾಚಾರಿ ವ್ಯಕ್ತಿಯೋರ್ವರಿಗೆ ಗಾಯವಾಗಿದೆ. ಅಲ್ಲದೆ ಅಂಗಡಿಯ ಮೇಲೆಯೂ ಮರ ಬಿದ್ದ ಪರಿಣಾಮ ಅಂಗಡಿಗೂ ಹಾನಿಯಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *