ಕಾಸರಗೋಡು: ನಾಪತ್ತೆಯಾಗಿದ್ದ ಮೀನುಗಾರರ ಮೃತದೇಹ ಬೇಕಲಕೋಟೆ ಬಳಿ ಪತ್ತೆ

ಕಾಸರಗೋಡು: ನಿನ್ನೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ನಾಪತ್ತೆಯಾಗಿದ್ದ ಮೂರು ಜನ ಮೀನುಗಾರರ ಶವ ಪತ್ತೆಯಾಗಿದೆ.

Ad Widget ... ..

ಕಾಸರಗೋಡು: ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ

Ad Widget

ನಿನ್ನೆ ಬೆಳಿಗ್ಗೆ ತಳಂಗರೆ ಸಮೀಪದ ಕಸಬಾ ಕಡಪ್ಪುರ ಬಳಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿತ್ತು. ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ಇಂದು ನಾಪತ್ತೆಯಾಗಿದ್ದ ಕಡಪ್ಪುರ ನಿವಾಸಿಗಳಾದ ಸಂದೀಪ್ (33), ರತೀಶನ್ (30) ಮತ್ತು ಕಾರ್ತಿಕ್ (29 ) ಮೃತದೇಹಗಳು ಬೇಕಲ ಕೋಟೆ ಬಳಿ ಪತ್ತೆಯಾಗಿದೆ.

Leave a Comment

Your email address will not be published. Required fields are marked *