ಕೊಡಗು:ಡಿ.26 ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ರಜೆ ಇಲ್ಲ

ಸಮಗ್ರ ನ್ಯೂಸ್: ಕ್ರಿಸ್ ಮತ್ತು ಹೊಸವರ್ಷಾಚರಣೆ ಸಂದರ್ಭ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಹಿನ್ನಲೆಯಲ್ಲಿ ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ನೀಡಲಾಗಿದ್ದ ಮಂಗಳವಾರದ ವಾರದ ರಜೆಯನ್ನು ರದ್ದುಗೊಳಿಸಿ, ಡಿ.26 ರಂದು ಮ್ಯೂಸಿಯಂನ್ನು ಸಂದರ್ಶಕರಿಗಾಗಿ ತೆರೆಯಲಾಗುತ್ತದೆ.

Ad Widget ... ..

ಹೀಗಾಗಿ ಸಂದರ್ಶಕರು, ಪ್ರವಾಸಿಗರು ಡಿ.26 ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಬಹುದಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

Ad Widget

Leave a Comment

Your email address will not be published. Required fields are marked *