ಸುಳ್ಯ ದಸರಾ|ಪ್ರಗತಿ ಸೌಂಡ್ಸ್ ಶಾಫಿ ಪೈಚಾರ್ ರವರಿಗೆ ಗೌರವಾರ್ಪಣೆ

ಸಮಗ್ರ ನ್ಯೂಸ್:ಒಂಬತ್ತು ದಿನಗಳ ವೈಭದ ಸುಳ್ಯ ದಸರಾ ಕಾರ್ಯಕ್ರಮಕ್ಕೆ ವೈಶಿಷ್ಟಪೂರ್ಣ ಸೌಂಡ್ಸ್ ಮತ್ತು ಲೈಟಿಂಗ್ಸ್ ವ್ಯವಸ್ಥೆಯನ್ನು ಮಾಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಪ್ರಗತಿ ಸೌಂಡ್ಸ್ ಮಾಲಕ ಶಾಫಿ ಪೈಚಾರ್ ರವರಿಗೆ ದಸರಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಿತಿಯ ಪದಾಧಿಕಾರಿಗಳು ಗೌರವಿಸಿದರು.

Ad Widget ... ..

ಅ. 27ರಂದು ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ವಿಶೇಷವಾದ ಆಕರ್ಷನೀಯ ಧ್ವನಿ, ಬೆಳಕಿನ ವ್ಯವಸ್ಥೆ ಸಾವಿರಾರು ಮಂದಿಯ ಜನಮೆಚ್ಚುಗೆ ಪಡೆಯಿತು.

Ad Widget

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ.ಗೋಕುಲ್ ದಾಸ್, ನಾರಾಯಣ ಕೇಕಡ್ಕ, ಚಿದಾನಂದ ವಿದ್ಯಾನಗರ, ನವೀನ್ ಚಂದ್ರ ಬೆಂಗಳೂರು, ಬೂಡು ರಾಧಾಕೃಷ್ಣ ರೈ, ರವಿಚಂದ್ರ ಕೊಡಿಯಾಲ ಬೈಲು, ಚಂದ್ರಶೇಖರ ಪಂಡಿತ್, ಪುರುಷೋತ್ತಮ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *