Ad Widget .

10ನೇ ಕ್ಲಾಸ್​ ಪಾಸ್​ ಆಗಿದ್ದೀರಾ? ಹಾಗಾದ್ರೆ ಕಾನ್ಸ್​ಟೇಬಲ್ ಹುದ್ದೆಗೆ ಅಪ್ಲೇ ಮಾಡಿ, 69,000 ಸಂಬಳ!

ಸಮಗ್ರ ಉದ್ಯೋಗ: Sashastra Seema Bal ಹೈರಿಂಗ್​ ಮಾಡ್ತಾ ಇದೆ. ಒಟ್ಟು 272 ಕಾನ್ಸ್​ಟೇಬಲ್ ಹುದ್ದೆಗಳು ಖಾಲಿ ಇದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆನ್​​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಇನ್ನಷ್ಟು ಮಾಹಿತಿ ಕೆಳಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Education:
ಸಶಸ್ತ್ರ ಸೀಮಾ ಬಲ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಆಗಿರಬೇಕು.

Ad Widget . Ad Widget . Ad Widget .

Age:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಸಾಮಾನ್ಯ ಅಭ್ಯರ್ಥಿಗಳು- 5 ವರ್ಷ
ಒಬಿಸಿ ಅಭ್ಯರ್ಥಿಗಳು- 8 ವರ್ಷ
SC/ST ಅಭ್ಯರ್ಥಿಗಳು- 10 ವರ್ಷ

Application Fees:
SC/ST/ಮಹಿಳಾ ಅಭ್ಯರ್ಥಿಗಳು: Nil
UR/EWS/OBC ಅಭ್ಯರ್ಥಿಗಳು: ರೂ.100/-
Online ಮೂಲಕ ಪಾವತಿ ಮಾಡಿ.

Salary: ಮಾಸಿಕ ₹ 21,700-69,100
ಭಾರತದಲ್ಲಿ ಎಲ್ಲಿ ಬೇಕಾದರೂ ನಿಮ್ಮ ಉದ್ಯೋಗದ ಸ್ಥಳವಾಗಿರಬಹುದು.

ಆಯ್ಕೆ ಪ್ರಕ್ರಿಯೆ:
ಹಂತ-1
ಹಂತ-2
ದಾಖಲಾತಿ ಪರಿಶೀಲನೆ
ಫೀಲ್ಡ್​ ಟ್ರಯಲ್/ ಸ್ಕಿಲ್ ಟೆಸ್ಟ್​
ಫಿಜಿಕಲ್ ಸ್ಟ್ಯಾಂಡರ್ಡ್​ ಟೆಸ್ಟ್​ (PST)
ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 20, 2023

Online ಮೂಲಕ ಅರ್ಜಿ ಹಾಕಿ: https://applyssb.com/SSBSports_2023/applicationAfterIndex

Leave a Comment

Your email address will not be published. Required fields are marked *