ಮಂಗಳೂರು: ಪೊಲೀಸ್ ದಾಳಿ ವೇಳೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ‌ ಭಿನ್ನ ಕೋಮಿನ 4 ಜೋಡಿ ವಶಕ್ಕೆ

ಮಂಗಳೂರು: ನಗರ ಪ್ರತಿಷ್ಟಿತ ಹೊಟೇಲ್ ಮೇಲೆ ಬಂದರು ಪೊಲೀಸರು ‌ದಾಳಿ ಮಾಡಿ ಭಿನ್ನಕೋಮಿನ ನಾಲ್ಕು ಯುವ ಜೋಡಿಗಳನ್ನು ವಶಪಡಿಸಿಕೊಂಡಿದ್ದಾರೆ.

Ad Widget ... ..

ಕೊಂಚಾಡಿಯ ಸಾಯಿ ಪ್ಯಾಲೇಸ್ ಹೊಟೇಲ್ ನಲ್ಲಿ ಯುವ ಜೋಡಿಗಳು ತಂಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಾಹಿತಿ ಕಲೆ‌ಹಾಕಿ ನಗರದ ಬಂದರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Ad Widget

ಹಿಂಜಾವೇ ಕಾರ್ಯಕರ್ತರ ದೂರಿನ ಮೇರೆಗೆ ಪೊಲೀಸರು ಇಂದು ಲಾಡ್ಜ್ ಮೇಲೆ ದಾಳಿ ನಡೆಸಿ ನಾಲ್ಕು ಮಂದಿ ಮುಸ್ಲಿಂ ಯುವಕರು ಹಾಗೂ ನಾಲ್ಕು ಮಂದಿ ಹಿಂದೂ ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *