ಕೆಎಸ್ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯು ಸೆ. 13ರಂದು ನಡೆಯಿತು.

Ad Widget ... ..

ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸುಹಾಸ್ ಎಂ.ಜಿ. (ತೃತೀಯ ಬಿ ಕಾಂ) ಉಪಾಧ್ಯಕ್ಷರಾಗಿ ಪೂಜಾ ಎಂ.(ತೃತೀಯ ಬಿ ಕಾಂ) ಕಾರ್ಯದರ್ಶಿಯಾಗಿ ಕೌಶಿಕ್ ಕೆ.ವಿ. (ದ್ವಿತೀಯ ಬಿ ಕಾಂ) ಇವರು ಆಯ್ಕೆಯಾದರು.

Ad Widget

ವಿದ್ಯಾರ್ಥಿ ಸಂಘದ ಅಧಿಕಾರಿ ಪ್ರಸಾದ್ ಎನ್. ಸಹಾಯಕ ಅಧಿಕಾರಿ ರಾಮ್ ಪ್ರಸಾದ್ ಮತ್ತು ಪ್ರಮೀಳಾ ಅವರು ಚುನಾವಣೆಯನ್ನು ನಡೆಸಿದರು. ಆಯ್ಕೆಯಾದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಅಭಿನಂದಿಸಿದರು.

Leave a Comment

Your email address will not be published. Required fields are marked *