ಚೈತ್ರಾ ಕುಂದಾಪುರ ಪ್ರಕರಣ| ಖಾಸಗಿ ವಾಹಿನಿಯ ವರದಿಗಾರರನ ವಿರುದ್ಧ ತಿಮ್ಮಕ್ಕನ ಪುತ್ರ ಉಮೇಶ್ ಗರಂ

ಸಮಗ್ರ ನ್ಯೂಸ್: ಚೈತ್ರಾ ಕುಂದಾಪುರ ವಂಚನೆ ಡೀಲ್‌ಕೇಸ್ ನಲ್ಲಿ ಸಾಲುಮರದ ತಿಮ್ಮಕ್ಕನ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ವರದಿಯಾಗಿದೆ.

Ad Widget ... ..

ಖಾಸಗಿ ವಾಹಿನಿ ವರದಿಗಾರರನ ವಿರುದ್ದ ತಿಮ್ಮಕ್ಕನ ಪುತ್ರ ಉಮೇಶ್ ಗರಂ ಆಗಿರುವ ಬಗ್ಗೆ ತಿಳಿದು ಬಂದಿದೆ. ಜೈಲಿಗೆ ಹೋಗಿ ಬಂದಿರುವ ವರದಿಗಾರರನಿಂದ ಬಂದ ಸುದ್ದಿ ಪರಿಶೀಲನೆ ಮಾಡಬೇಕಾಗಿತ್ತು. ಅದು ಬಿಟ್ಟು ಏಕಾಏಕಿ ಸಂಸ್ಥೆಯೂ ಸುದ್ದಿ ಪ್ರಸಾರ ಮಾಡಿದ್ದೇಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ವರದಿಗಾರನ ವಿರುದ್ದ ಉಮೇಶ್ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Ad Widget

Leave a Comment

Your email address will not be published. Required fields are marked *