ಸಮಗ್ರ ನ್ಯೂಸ್: ಬೆಳಗ್ಗೆ ಎದ್ದ ತಕ್ಷಣ ಟಿ, ಕಾಫಿ ಹೆಲ್ದಿಯಾಗಿರೋ ಬೂದುಗುಂಬಳ ಜ್ಯೂಸ್ ಕುಡಿರಿ. ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ? ಹಾಗಿದ್ರೆ ಇದನ್ನು ಪೂರ್ತಿ ಓದಿ.
- ಜೀರ್ಣಕ್ರಿಯೆ ಹೆಚ್ಚುಮಾಡುತ್ತದೆ.
- ಹೊಟ್ಟೆಯಲ್ಲಿ ಜಂತುಹುಳುಗಳನ್ನು ಕೊಲ್ಲುತ್ತದೆ.
- ಇಂಟರ್ನಲ್ ಬ್ಲೀಡಿಂಗ್ ಇದ್ದರೆ ಕಡಿಮೆ ಮಾಡುತ್ತದೆ.
- ಮಾನಸಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಕರಿಸುತ್ತದೆ.
- ಮೆದುಳು ಚುರುಕಾಗುತ್ತದೆ.
- ತೂಕ ಇಳಿಕೆಗೆ ಸಹಕಾರಿ.
- ಕಿಡ್ನಿ ಸ್ಟೋನ್ಸ್ ಆಗದಂತೆ ತಡೆಯುತ್ತದೆ.
- ಮಲಬದ್ಧತೆ, ಪೈಲ್ಸ್ ನಂತ ಸಮಸ್ಯೆಯನ್ನು ತಡೆಯುತ್ತದೆ.
- ಹೃದಯ ಸಂಬಂಧಿ ಆರೋಗ್ಯ ವೃದ್ಧಿಗೆ ಸಹಕಾರಿ
- ಉಸಿರಾಟ ಪ್ರಕ್ರಿಯೆಗೆ ಸಹಾಯಕಾರಿ.
- ಚರ್ಮವನ್ನು ನಯವಾಗಿಸುತ್ತದೆ.
- ಉಷ್ಣ ದೇಹದವರಿಗೆ ತಂಪುಮಾಡುತ್ತದೆ
- ಬಾಯಿ ಹುಣ್ಣುಗಳನ್ನು ಹೋಗಳಾಡಿಸುತ್ತದೆ.
- ದೇಹ ರಿಲ್ಯಾಕ್ಸ್ ಆಗಿಡುವುದು.
- ಅಜೀರ್ಣ, ಅಸಿಡಿಟಿ ದೂರ ಮಾಡಯತ್ತದೆ.
- ಮಕ್ಕಳಿಗೆ ಬಾದಾಮಿ ಜೊತೆಗೆ ಜ್ಯೂಸ್ ಕೊಟ್ಟರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
- ಹೊಟ್ಟು ಸಮಸ್ಯೆ ನಿವಾರಣೆ ಮಾಡುತ್ತದೆ.