ಮಡಿಕೇರಿ: ಜನರಲ್ ತಿಮ್ಮಯ್ಯ ವೃತ್ತಕ್ಕೆ ಬಸ್ ಡಿಕ್ಕಿ| ನೆಲಕ್ಕುರುಳಿದ ಪ್ರತಿಮೆ

ಸಮಗ್ರ ನ್ಯೂಸ್: ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತಕ್ಕೆ ಕೆ.ಎಸ್.ಅರ್.ಟಿ.ಸಿ. ಬಸ್ ಡಿಕ್ಕಿಯಾದ ಘಟನೆ ಆ. 21ರಂದು ಮುಂಜಾನೆ ನಡೆದಿದೆ.

Ad Widget ... ..

ಡಿಕ್ಕಿಯಾದ ರಭಸಕ್ಕೆ ಪ್ರತಿಮೆ ನೆಲಕ್ಕೆ ಉರುಳಿ ಬಿದ್ದಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಮಂಜು ಮುಸುಕಿದ ರಸ್ತೆಯಲ್ಲಿ ಬಂದು ನೇರವಾಗಿ ವೃತ್ತಕ್ಕೆ ಡಿಕ್ಕಿ ಆದ ಹಿನ್ನಲೆ ಈ ದುರ್ಘಟನೆ.

Ad Widget

ಇದೇ ಮೊದಲ ಬಾರಿಗೆ ವೀರ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಭಾರಿ ಹಾನಿ ಸಂಭವಿಸಿದೆ.

Leave a Comment

Your email address will not be published. Required fields are marked *