ಸುಳ್ಯದ ಕುಮ್ ಕುಮ್ ಫ್ಯಾಷನ್ ನಲ್ಲಿ ಮಾನ್ಸೂನ್ ಆಫರ್ ಇನ್ನು ಕೆಲವು ದಿನಗಳು ಮಾತ್ರ| ಈಗಲೇ ಭೇಟಿ ನೀಡಿ ಉತ್ತಮ ಆಯ್ಕೆ ನಿಮ್ಮದಾಗಿಸಿ

ಸಮಗ್ರ ನ್ಯೂಸ್: ಸುಳ್ಯದ ಪ್ರತಿಷ್ಟಿತ ವಸ್ತ್ರ ಮಳಿಗೆ ಕುಮ್ ಕುಮ್ ಫ್ಯಾಷನ್ ನಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್ ಇದೇ ಬರುವ ಆಗಸ್ಟ್ 5 ರ ತನಕ ನಡೆಯಲಿದೆ. ಆಕರ್ಷಕ ಉಡುಪುಗಳು ಅಮೋಘ ಸಂಗ್ರಹವೇ ಇಲ್ಲಿ ಲಭ್ಯವಿದೆ.

Ad Widget ... ..

ಉತ್ತಮ ಗುಣಮಟ್ಟದ ಬ್ರಾಂಡೆಡ್, ಕಲರ್ ಫುಲ್ ವಸ್ತ್ರಗಳ ಅಮೋಘ ಸಂಗ್ರಹವೇ ಇಲ್ಲಿದೆ ಎಂದು ವಸ್ತ್ರ ಮಳಿಗೆಯ ಮಾಲಕರು ತಿಳಿಸಿದ್ದಾರೆ. ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ಇಷ್ಟವಾಗುವ ವಿವಿಧ ವಿನ್ಯಾಸದ ಉಡುಪುಗಳು, ರೈನ್ ಕೋಟ್, ಛತ್ರಿಗಳು ಆಕರ್ಷಕ ದರದಲ್ಲಿ ಮಾರಾಟಕ್ಕೆ ಸಿದ್ಧವಿದೆ. ಈಗಲೇ ಭೇಟಿ ನೀಡಿ ಉತ್ತಮ ಆಯ್ಕೆಯನ್ನು ನಿಮ್ಮದಾಗಿಸಿ.

Ad Widget

Leave a Comment

Your email address will not be published. Required fields are marked *