ಬೆಳ್ಳಾರೆ: ನೂತನ ಶ್ರೀಮಾತಾ ಸ್ವಸಹಾಯ ಸಂಘ ಉದ್ಘಾಟನೆ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು, ಬೆಳ್ಳಾರೆ ವಲಯದ ದೇವರಕಾನ ಒಕ್ಕೂಟದಲ್ಲಿ ನೂತನವಾಗಿ ಶ್ರೀಮಾತಾ ಸ್ವಸಹಾಯ ಸಂಘವು ಜು.7ರಂದು ಉದ್ಘಾಟನೆಗೊಂಡಿತು.

. Ad Widget . Ad Widget . Ad Widget .

ಪ್ರಬಂಧಕರಾಗಿ ಅಜೇಯಕೃಷ್ಣ. ಕೆ, ಸಂಯೋಜಕರಾಗಿ ದೀಕ್ಷಿತ್. ಎಂ, ಕೋಶಾಧಿಕಾರಿಯಾಗಿ ವಿನೋದ್.ಕೆ ಯವರು ಆಯ್ಕೆಗೊಂಡರು.ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣರವರು ಯೋಜನೆಯ, ಹಾಗೂ ಸಂಘದ ನಿರ್ವಹಣೆ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಸಂಘದ ದಾಖಲಾತಿಯನ್ನು ಪ್ರಗತಿಪರ ಕೃಷಿಕರಾದ ಬಾಲಕೃಷ್ಣರವರು ಸಂಘದ ದಾಖಲಾತಿಯನ್ನು ಸಂಘಕ್ಕೆ ಹಸ್ತಾಂತರಿಸಿದರು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಈ ಸಂಧರ್ಭದಲ್ಲಿ ಸೇವಾಪ್ರತಿನಿಧಿಯಾದ ಶ್ರೀಮತಿ ಯಶೋಧ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *