ಸಂಪಾಜೆ: ಶಾರ್ಟ್ ಸರ್ಕ್ಯೂಟ್; ಹೊತ್ತಿ ಉರಿದ ಕೃಷಿಭೂಮಿ

ಸಮಗ್ರ ನ್ಯೂಸ್: ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ಸಂಪಾಜೆಯಿಂದ ವರದಿಯಾಗಿದೆ. ಟ್ರಾನ್ಸ್ ಫಾರ್ಮರ್ ನಲ್ಲಿನ ಬೆಂಕಿ ಕಿಡಿ ಬಿದ್ದು ಆ ಸ್ಥಳದಲ್ಲಿನ ಹುಲ್ಲಿನ ಪೊದೆಗೆ ಬೆಂಕಿ ತಗಲಿತು ಎನ್ನಲಾಗಿದೆ.

Ad Widget ... ..

ಸಂಪಾಜೆಯ ಹೈಸ್ಕೂಲ್ ಬಳಿ ಘಟನೆ ಸಂಭವಿಸಿದ್ದು, ಸಮೀಪದಲ್ಲಿದ್ದ ಕೃಷಿ ಭೂಮಿಯು ಹೊತ್ತಿ ಉರಿದಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಚೆಸ್ಕಾಂಗೆ ಮಾಹಿತಿ ನೀಡಿದರು. ಬಳಿಕ ಚೆಸ್ಕಾಂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಸ್ಥಳೀಯರ ಸಮಯ ಪ್ರಜ್ಞೆ ಹಾಗೂ ಚೆಸ್ಕಾಂ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವ ಪ್ರಯತ್ನ ನಡೆದಿದ್ದು ಸಂಭಾವ್ಯ ಅವಘಡ ತಪ್ಪಿದೆ.

Ad Widget

Leave a Comment

Your email address will not be published. Required fields are marked *