ಮಣಿಪಾಲ್ ಮೀಡಿಯಾ ನೆಟ್ವರ್ಕ್ ಸಂಸ್ಥಾಪಕ ಟಿ.ಮೋಹನ್ ದಾಸ್ ಪೈ ಇನ್ನಿಲ್ಲ

ಸಮಗ್ರ ನ್ಯೂಸ್: ಪ್ರಖ್ಯಾತ ಪೈ ಕುಟುಂಬ ಸದಸ್ಯ ಹಾಗೂ ಹೆಸರಾಂತ ಪತ್ರಿಕೋದ್ಯಮಿಯಾಗಿದ್ದ ಟಿ ಮೋಹನದಾಸ್ ಪೈ ಭಾನುವಾರ ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ತೋನ್ಸೆ ಮೋಹನದಾಸ್ ಪೈ(89) ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

. Ad Widget . Ad Widget . Ad Widget

ತಮ್ಮ ಕುಟುಂಬ ಸದಸ್ಯರಾದ ಡಾ. ಟಿ. ರಾಮದಾಸ್ ಪೈ, ಟಿ. ಅಶೋಕ್ ಪೈ, ನಾರಾಯಣ ಪೈ, ವಾಸಂತಿ ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ, ಸತೀಶ್ ಯು ಪೈ ಅವರನ್ನು ಟಿ ಮೋಹನದಾಸ್ ಪೈ ಅಗಲಿದ್ದಾರೆ.

. Ad Widget .

ಡಾ. ಟಿಎಂಎಂ ಪೈ ಫೌಂಡೇಶನ್, ಮಣಿಪಾಲ್ ಮೀಡಿಯಾ ನೆಟ್ವರ್ಕ್, ಐಎಸ್‌ಡಿಎಸ್ (ಸಿಂಡಿಕೇಟ್ ಬ್ಯಾಂಕ್‌ನ ಹಿಂದಿನ ಅವತಾರ), ಎಂಜಿಎಂ ಕಾಲೇಜು ಟ್ರಸ್ ಇತ್ಯಾದಿಯನ್ನು ಟಿ ಮೋಹನ್ ದಾಸ್ ಸ್ಥಾಪಿಸಿ ನಿರ್ವಹಿಸಿದ್ದರು. ಉದಯವಾಣಿ ದಿನಪತ್ರಿಕೆ, ತರಂಗ ಮಾಸಪತ್ರಿಕೆ ಇವೆಲ್ಲವೂ ಮಣಿಪಾಲ್ ಮೀಡಿಯಾ ನೆಟ್ವರ್ಕ್ ಸಂಸ್ಥೆಯಿಂದ ಮುದ್ರಿತವಾಗುತ್ತವೆ.

Leave a Comment

Your email address will not be published. Required fields are marked *