ಮಂಗಳೂರು; ರಸ್ತೆ ಕಾಮಗಾರಿ,ಕಾಂಕ್ರಿಟೀಕರಣ ಗಳಿಂದ ಜನರಿಗೆ ತೊಂದರೆ ವ್ಯಾಪಕ ಟೀಕೆ, ವಿರೋಧ ವ್ಯಕ್ತ

ಸಮಗ್ರ ನ್ಯೂಸ್ : ಸ್ಮಾರ್ಟ್ ಸಿಟಿ ಮಂಗಳೂರು ನಗರದ ಸುತ್ತಮುತ್ತ ಎಲ್ಲಾ ಕಡೆ ರಸ್ತೆ ಕಾಮಗಾರಿಗಳು, ಕಾಂಕ್ರಿಟೀಕರಣ ನಡೆಯುತ್ತಿದ್ದು, ಇವುಗಳಿಂದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ವ್ಯಾಪಕ ಟೀಕೆ, ವಿರೋಧಗಳು ವ್ಯಕ್ತವಾಗುತ್ತಿವೆ.

Ad Widget ... ..

ರಸ್ತೆ ಕಾಮಗಾರಿ ನಡೆಸಿದ ಬೆನ್ನಲ್ಲೇ ಅಗೆದು ಮತ್ತೆ ದುರಸ್ತಿಗೊಂಡಿದೆ. ಕಾಂಕ್ರಿಟೀಕರಣ ಕಾಮಗಾರಿಗಾಗಿ ಕೆಲ ತಿಂಗಳ ಕಾಲ ಮುಚ್ಚಿದ್ದ ರಸ್ತೆಯೊಂದು ಕಾಂಕ್ರಿಟೀಕರಣಗೊಂಡು ಸಂಚಾರಕ್ಕೆ ಮುಕ್ತಗೊಂಡ ಕೆಲ ದಿನಗಳಲ್ಲೇ ಯಂತ್ರದಿಂದ ಕಟ್ ಮಾಡಲ್ಪಟ್ಟಿದೆ.

Ad Widget

ನಗರದ ಪದವು- ಶರತ್ ಕಟ್ಟೆ ಯೆಯ್ಯಾಡಿ ಬೈಪಾಸ್ ರಸ್ತೆ ಹೊಸದಾಗಿ ಕಾಂಕ್ರಿಟೀಕರಣಗೊಂಡು ೧೦ ದಿನಗಳ ಹಿಂದಷ್ಟೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ಇದೀಗ ಭಾರೀ ಮಳೆಯ ನಡುವೆಯೇ ಯಂತ್ರದ ಮೂಲಕ ರಸ್ತೆಯನ್ನು ಕಟ್ ಮಾಡಲಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ

Leave a Comment

Your email address will not be published. Required fields are marked *