Ad Widget .

OTT ಗೆ ಬರಲು ಕೆಜಿಎಫ್ 2 ಸಿದ್ಧ…

ಸಮಗ್ರ ನ್ಯೂಸ್: ವಿಶ್ವದಾದ್ಯಂತ ಯಶ್ ನಟನೆಯ KGF 2 ಚಿತ್ರ ಬಿಡುಗಡೆಗೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕನ್ನಡ ಚಿತ್ರರಂಗದಲ್ಲೆ ದಾಖಲೆ ಹರಿಸುವಂತೆ ಚಿತ್ರತಂಡ ಮಾಡಿದ್ದು, ಪ್ರತಿದಿನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಹವಾ ಹೆಚ್ಚಿದೆ.

Ad Widget . Ad Widget .

ಕೆಜಿಎಫ್ 2 ಚಿತ್ರ ಸದ್ಯ ಒಟಿಟಿಯಲ್ಲಿ ಬರಲು ಅದಾಗಲೇ ಸಜ್ಜು ಮಾಡಿದೆ. ಕೆಲವೆ ದಿನಗಳಲ್ಲಿ ಒಟಿಟಿಯಲ್ಲಿ ಬರಲಿದೆ ಎಂಬ ಮಾಹಿತಿಯು ಹೊರಬಿದ್ದಿದೆ. ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದ್ದು, ದೊಡ್ಡ ಮೊತ್ತಕ್ಕೆ ಕೆಜಿಎಫ್ 2 ಅನ್ನು ಅಮೆಜಾನ್ ಪ್ರೈಮ್ ತೆಗೆದುಕೊಂಡಿದೆ.

Ad Widget . Ad Widget .

Leave a Comment

Your email address will not be published. Required fields are marked *