ಚಂದ್ರದರ್ಶನ ಹಿನ್ನಲೆ; ನಾಳೆಯಿಂದ ಪವಿತ್ರ ರಂಜಾನ್ ಉಪವಾಸ ಆರಂಭ

ಸಮಗ್ರ ನ್ಯೂಸ್: ನಾಳೆಯಿಂದ ಮುಸ್ಲಿಂ ಭಾಂಧವರ ಪವಿತ್ರ ರಂಝಾನ್ ತಿಂಗಳು ಆರಂಭವಾಗಲಿದ್ದು, ಉಪವಾಸ ಆಚರಣೆಗೆ ಸಂಬಂಧಿಸಿದಂತೆ ಹಿಲಾಲ್ ಸಮಿತಿ ಕರೆನೀಡಿದೆ.

Ad Widget ... ..

ಇಂದು ರಂಜಾನ್ ಚಂದ್ರದರ್ಶನವಾದ ಕಾರಣ ಬೆಂಗಳೂರು, ದ.ಕ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ರವಿವಾರದಿಂದ (ಎ.3) ಉಪವಾಸ ಆಚರಣೆ ಮಾಡಲು ಹಿಲಾಲ್ ಸಮಿತಿ ಕರೆ ನೀಡಿದೆ.

Ad Widget

ಇಂದು ರಾತ್ರಿಯಿಂದಲೇ ತಾರಾವೀಹ್ ನಮಾಜ್ ಮಾಡುವಂತೆಯೂ ತಿಳಿಸಲಾಗಿದೆ.

Leave a Comment

Your email address will not be published. Required fields are marked *