Ad Widget .

ನಾನು ಕುರಾನ್ ಬಗ್ಗೆ ಉಲ್ಲೇಖ ಮಾಡಿದನ್ನು ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ತಡೆಯಿರಿ- ವಕೀಲ ಕಾಮತ್, ನೀವು ಇಲ್ಲಿ ಮೊದಲು ವಕೀಲ ಮತ್ತೆ ನಿಮ್ಮ ಧರ್ಮ -ನ್ಯಾಯಾಧೀಶರು

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget .

ಬೆಂಗಳೂರು : ಹಿಜಾಬ್ ಬಗ್ಗೆ ಹೈ ಕೋರ್ಟ್ ನಲ್ಲಿ ನಡೆಯುತ್ತಿದ್ದ ವಾದ – ವಿವಾದದ ಮಧ್ಯೆ ವಕೀಲ ದೇವದಾತ್ ಕಾಮತ್ ಅವರು ನಾನು ಕುರಾನ್ ಬಗ್ಗೆ ಉಲ್ಲೇಖ ಮಾಡಿದನ್ನು ಮಾದ್ಯಮದಲ್ಲಿ ಪ್ರಸಾರ ಮಾಡದಂತೆ ತಡೆಯಿರಿ ಎಂದು ಹೇಳಿದ್ದಾರೆ.

ವಾದ ವಿವಾದ ನಡೆಯುತಿದ್ದ ಮಧ್ಯೆ ವಕೀಲ ದೇವದಾತ್ ಕಾಮತ್ ಅವರು ಕುರುನ್ ನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಯಾವ ರೀತಿ ಬಟ್ಟೆ ಹಾಕಬೇಕು ಎನ್ನುವ ಬಗ್ಗೆ ಇದೆ. ಹಾಗಾಗಿ ಇಲ್ಲಿಕೂಡ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು ಹೇಳಿದ್ದರು. ಈ ನಡುವೆ ಕಾಮತ್ ಅವರು ನಾನು ನಾನು ಕುರಾನ್ ಬಗ್ಗೆ ಉಲ್ಲೇಖ ಮಾಡಿದನ್ನು ಮಾದ್ಯಮದಲ್ಲಿ ಪ್ರಸಾರ ಮಾಡದಂತೆ ತಡೆಯಿರಿ. ಯಾಕೆಂದ್ರೆ ನಾನೊಬ್ಬ ಹಿಂದೂ ಹಾಗಾಗಿ ಕುರಾನ್ ಬಗ್ಗೆ ಉಲ್ಲೇಖ ಮಾಡಿದ್ದೂ ಕೆಲವರಿಗೆ ಸರಿ ಕಾಣಲ್ಲ ಎಂದು ಹೇಳಿದ್ದರು. ಆಗ ನ್ಯಾಯಾಧೀಶರು ನೀವು ಇಲ್ಲಿ ಬಂದಿರುವುದು ಮೊದಲು ವಕೀಲನಾಗಿ ಆಮೇಲೆ ನಿಮ್ಮ ಧರ್ಮ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *