Ad Widget .

ಕುಂದಾಪುರ: ಹಿಜಾಬ್‌ ಹೋರಾಟಕ್ಕಾಗಿ ಬರ್ತಿದ್ದಾರೆ ಹೈದ್ರಾಬಾದ್ ಮುಸ್ಲಿಂಮರು!!

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್ ವಿವಾದ ದಿನೇ ದಿನೇ ಹೊಸ ರೂಪ ಪಡೆಯುತ್ತಿದೆ. ಸಣ್ಣ ಮಟ್ಟದಲ್ಲಿಯೇ ಇದ್ದ ಹಿಜಾಬ್ ವಿವಾದ ಈಗ ದೊಡ್ಡಮಟ್ಟದಲ್ಲಿಯೇ ಬದಲಾಗುತ್ತಿದೆ. ದೂರದ ಹೈದ್ರಾಬಾದ್ ನಿಂದಲೇ ಕುಂದಾಪುರಕ್ಕೆ ಮುಸ್ಲಿಂರು ಬರುತಿದ್ದಾರೆ.

Ad Widget . Ad Widget . Ad Widget .

ಕುಂದಾಪುರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿಚಾರವಾಗಿಯೇ ಹೋರಾಟ ನಡೆಯುತ್ತಿದೆ. ಈ ಒಂದು ಹೋರಾಟಕ್ಕೆ ಹೈದ್ರಾಬಾದ್ ಮುಸ್ಲಿಂರೂ ಬಂದು ಬೆಂಬಲ ಸೂಚಿಸಿದ್ದಾರೆ.

ಸಲ್ಮಾನ್ ಹೆಸರಿನ ವ್ಯಕ್ತಿಯ ನೇತೃತ್ವದಲ್ಲಿ ಒಂದಷ್ಟು ಮುಸ್ಲಿಂರು ಇಲ್ಲಿಗೆ ಬಂದಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಮಾಡಿಕೊಡದೇ ಇದ್ದರೇ ಸುಪ್ರಿಂ ಕೋರ್ಟ್ ಗೂ ಹೋಗುತ್ತೇವೆ ಅಂತಲೇ ಕಾಲೇಜು ಆಡಳಿತ ಮಂಡಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

Leave a Comment

Your email address will not be published. Required fields are marked *