July 2025

ಯಶಸ್ವಿಯಾದ ಆಕ್ಸಿಯಮ್ ಮಿಷನ್ -4 : ಮಂಗಳವಾರ ಭೂಮಿಗೆ ಮರಳಲಿದ್ದಾರೆ ಶುಭಾಂಶು ಶುಕ್ಲಾ & ಟೀಮ್

ಸಮಗ್ರ ನ್ಯೂಸ್‌: ಇತಿಹಾಸ ನಿರ್ಮಿಸಿರುವ ಆಕ್ಸಿಯಮ್ ಮಿಷನ್ -4 ಬಾಹ್ಯಾಕಾಶ ಪ್ರಯೋಗ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಈ ಮಿಷನ್‌ಗೆ ನಾಯಕತ್ವ ನೀಡಿದ ಭಾರತೀಯ ಮೂಲದ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಅವರ ತಂಡವು ಮಂಗಳವಾರ ಭೂಮಿಗೆ ಸುರಕ್ಷಿತವಾಗಿ ಮರಳಲಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಡ್ರಾಗನ್ ನೌಕೆಯ ಅನ್‌ಡಾಕಿಂಗ್ ಪ್ರಕ್ರಿಯೆ ಇಂದು ಸಂಜೆ 4:35ಕ್ಕೆ ಪ್ರಾರಂಭವಾಗಲಿದ್ದು, ಗಗನಯಾತ್ರಿಗಳು ನಾಳೆ ಮಧ್ಯಾಹ್ನ 2:25ಕ್ಕೆ ನೌಕೆಯೊಳಗೆ ಪ್ರವೇಶಿಸಲಿದ್ದಾರೆ. ಈ ಪ್ರಯಾಣದ ಅಂತಿಮ ಹಂತವಾಗಿ, ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಅವರು ಕ್ಯಾಲಿಫೋರ್ನಿಯಾದ […]

ಯಶಸ್ವಿಯಾದ ಆಕ್ಸಿಯಮ್ ಮಿಷನ್ -4 : ಮಂಗಳವಾರ ಭೂಮಿಗೆ ಮರಳಲಿದ್ದಾರೆ ಶುಭಾಂಶು ಶುಕ್ಲಾ & ಟೀಮ್ Read More »

ಹೈಕಮಾಂಡ್ ತುರ್ತು ಬುಲಾವ್/ ದೆಹಲಿಗೆ ಹೊರಟ ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್‌: ಹೈಕಮಾಂಡ್ ತುರ್ತು ಬುಲಾವ್ ನೀಡಿದ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಶಿರಡಿಯಿಂದ ದೆಹಲಿಗೆ ಅವರು ಪ್ರಯಾಣ ಬೆಳೆಸಿದ್ದಾರೆ. ಇಂದು ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಡಿಕೆಶಿಯವರಿಗೆ ರಾಹುಲ್ ಗಾಂಧಿ ಭೇಟಿಗೆ ಸಮಯ ನೀಡಿರಲಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿರುವ ನಡುವೆಯೇ ಡಿಕೆ ಶಿವಕುಮಾ‌ರ್ ಅವರು ಜುಲೈ 8 ಮಂಗಳವಾರ ದೆಹಲಿಗೆ ತೆರಳಿದ್ದರು. ಮಂಗಳವಾರ ಮತ್ತು ಬುಧವಾರ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ ಇಲಾಖೆ ಸಂಬಂಧ

ಹೈಕಮಾಂಡ್ ತುರ್ತು ಬುಲಾವ್/ ದೆಹಲಿಗೆ ಹೊರಟ ಡಿ.ಕೆ ಶಿವಕುಮಾರ್ Read More »

ಬೆಳ್ತಂಗಡಿ: ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್| ಎರಡು ಪ್ರತ್ಯೇಕ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಸೌಜನ್ಯ ಹೋರಾಟಗಾರರು ಮತ್ತು ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಶ್ಲೀಲ ಸಂದೇಶವಿರುವ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಮೊದಲನೇ ಪ್ರಕರಣದಲ್ಲಿ ಕಡಬ ಕೌಕ್ರಾಡಿ ಗ್ರಾಮದ ನಿವಾಸಿ ಜಯಂತ ಟಿ (46) ಎಂಬವರು ನೀಡಿದ ದೂರಿನಂತೆ ದಿನಾಂಕ:11-07-2025 ರಂದು ಪ್ರವೀಣ್‌ ಲೊಬೋ ಎಂಬ ಪೇಸ್ ಬುಕ್‌ ಖಾತೆಯಲ್ಲಿ ಸೌಜನ್ಯ ಪರ ಹೋರಾಟಕ್ಕೆ ಸಂಬಂಧಿಸಿದಂತೆ, ಅಶ್ಲೀಲ ಸಂದೇಶವಿರುವ ಪೋಸ್ಟ್‌ ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ

ಬೆಳ್ತಂಗಡಿ: ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್| ಎರಡು ಪ್ರತ್ಯೇಕ ಪ್ರಕರಣ ದಾಖಲು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜುಲೈ 13ರಿಂದ 19ರವರೆಗಿನ ಈ ವಾರದಲ್ಲಿ ಎಲ್ಲ ಗ್ರಹಗಳೂ ರಾಹು ಹಾಗೂ ಕೇತುವಿನ ಮಧ್ಯದಲ್ಲಿ ಸಂಚಾರ ಮಾಡುವ ಕಾರಣ ಕುಂಭದಿಂದ ಸಿಂಹದ ವರೆಗಿನ ಪೂರ್ವಾರ್ಧ ರಾಶಿಯವರಿಗೆ ಬಲ ಕಡಿಮೆಯಾಗುವುದು. ಊಹಿಸಿದಂತೆ ಯಾವುದೂ ಆಗದೇ ಇದ್ದು, ಹತಾಶರಾಗುವುದು ಬೇಡ. ಉಳಿದಂತೆ ಈ ವಾರ ವಿವಿಧ ರಾಶಿಗಳ ಭವಿಷ್ಯ, ಗೋಚಾರಫಲ ಏನು? ಎಂಬುದನ್ನು ನೋಡೋಣ… ಮೇಷ ರಾಶಿ:ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಅಶುಭ. ನಿಮ್ಮ ಮಾತಿಗೆ ಗೌರವವು ಕಡಿಮೆ ಆಗಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು

ದ್ವಾದಶ ರಾಶಿಗಳ ವಾರಭವಿಷ್ಯ Read More »

ಧರ್ಮಸ್ಥಳ: ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಕೇಸು ದಾಖಲು

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಿರುವುದರ ಬಗ್ಗೆ ಸಾಕ್ಷಿ ದೂರುದಾರ ನೀಡಿರುವ ದೂರಿನ ಬಗ್ಗೆ ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು ಒಳಗೊಂಡಿರುವ ವೀಡಿಯೋ ಬಹಿರಂಗಪಡಿಸಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಬಗ್ಗೆ ಯುಟ್ಯೂಬ‌ರ್ ಸಮೀ‌ರ್ ಎಂ.ಡಿ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರರು ತನ್ನ ದೂರಿನಲ್ಲಿ ಹಾಗೂ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿರುವ ಮಾಹಿತಿಗಳನ್ನು ಹೊರತುಪಡಿಸಿ ಸಾಕ್ಷಿ ದೂರುದಾರರ ಬಗ್ಗೆ ಹಾಗೂ ಪ್ರಕರಣದ ಬಗ್ಗೆ ಇತರ ಹೆಚ್ಚಿನ

ಧರ್ಮಸ್ಥಳ: ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಕೇಸು ದಾಖಲು Read More »

ಸುರತ್ಕಲ್: MRPL ಗ್ಯಾಸ್ ಉತ್ಪಾದನಾ ಘಟಕದಲ್ಲಿ ಸೋರಿಕೆ| ಇಬ್ಬರು ಕಾರ್ಮಿಕರ ಸಾವು

ಸಮಗ್ರ ನ್ಯೂಸ್: ಸುರತ್ಕಲ್ ನ ಎಚ್ 2ಎಸ್ ಗ್ಯಾಸ್ ಉತ್ಪಾದನಾ ಘಟಕದಲ್ಲಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಸುರತ್ಕಲ್ ನ ಎಂಆರ್ ಪಿಎಲ್ ನಲ್ಲಿ ಶನಿವಾರ ಬೆಳಗ್ಗೆ ವರದಿಯಾಗಿದೆ. ಎಂಆರ್ ಪಿಎಲ್ ನ OM‌‌‌‌&S ಘಟಕದ ಶೇಖರಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಕೇರಳ ಮೂಲದ ಓರ್ವ ಮತ್ತು ಉತ್ತರ ಪ್ರದೇಶ ಮೂಲದ ಓರ್ವ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮತ್ತೋರ್ವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಗಂಭೀರವಾಗಿದ್ದು, ಅವರನ್ನು ನಗರದ

ಸುರತ್ಕಲ್: MRPL ಗ್ಯಾಸ್ ಉತ್ಪಾದನಾ ಘಟಕದಲ್ಲಿ ಸೋರಿಕೆ| ಇಬ್ಬರು ಕಾರ್ಮಿಕರ ಸಾವು Read More »

ಜು.15ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಜುಲೈ 15 ರಿಂದ ಮುಂಗಾರು ಮಳೆ ಬಿರುಸುಗೊಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಮಳೆಯಾಗಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮುಂಗಾರು ದುರ್ಬಲವಾಗಿದ್ದು, ಮೋಡಕವಿದ ವಾತಾವರಣವಿದ್ದರೂ ಮಳೆಯಾಗಿದೆ. ಜುಲೈ 15 ರಿಂದ ಮುಂದಿನ 4 ದಿನಗಳ ಕಾಲ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಜುಲೈ 16 ರಿಂದ 18ರವರೆಗೆ ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ

ಜು.15ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ Read More »

ಭಾರತದಿಂದ ಲಂಡನ್ ಗೆ ನೇರ ಬಸ್ ಪ್ರಯಾಣ| ಅಧ್ಬುತ ಅನುಭವದ ಪ್ರಯಾಣ ಹೇಗಿತ್ತು ಗೊತ್ತಾ?

ಸಮಗ್ರ ನ್ಯೂಸ್: ಪ್ರಯಾಣಿಕರಿಗೆ ಒಂದು ಕಾಲದಲ್ಲಿ ಅದ್ಭುತವಾದ ಅನುಭವವನ್ನು ನೀಡಿದ್ದ ಕಲ್ಕತ್ತಾ-ಲಂಡನ್ ಬಸ್ಪ್ರಯಾಣ ಜಗತ್ತಿನ ಅತೀ ದೂರದ ರಸ್ತೆಯಾತ್ರೆಯಾಗಿತ್ತು. 7900 ಕಿ.ಮೀ. ದೂರದ ಈ ಮಾರ್ಗವು 1957ರಲ್ಲಿ ಆರಂಭವಾಗಿ 1973ರವರೆಗೆ ಸಂಚರಿಸಿತು. ಈ ಐತಿಹಾಸಿಕ ಯಾತ್ರೆಯನ್ನು ಆಲ್ಬರ್ಟ್ ಟ್ರಾವೆಲ್ಸ್ ಸಂಸ್ಥೆ ಆಯೋಜಿಸಿತ್ತು, ಇದು ಭಾರತದಿಂದ ಯುರೋಪ್‌ವರೆಗಿನ ಸಾಹಸಮಯ ಪ್ರಯಾಣವಾಗಿತ್ತು. 1957ರ ಏಪ್ರಿಲ್ 15ರಂದು ಲಂಡನ್‌ನಿಂದ ಮೊದಲ ಬಸ್ ಯಾತ್ರೆ ಆರಂಭವಾಗಿ, ಜೂನ್ 5ರಂದು ಕಲ್ಕತ್ತಾವನ್ನು ತಲುಪಿತು. ಈ ಯಾತ್ರೆಯ ಮಾರ್ಗವು ದೆಹಲಿ, ಅಮೃತಸರ, ವಾಘಾ ಗಡಿಯ ಮೂಲಕ

ಭಾರತದಿಂದ ಲಂಡನ್ ಗೆ ನೇರ ಬಸ್ ಪ್ರಯಾಣ| ಅಧ್ಬುತ ಅನುಭವದ ಪ್ರಯಾಣ ಹೇಗಿತ್ತು ಗೊತ್ತಾ? Read More »

ಅಹಮದಾಬಾದ್ ವಿಮಾನ ಪತನ ಕಾರಣ ಬಹಿರಂಗ| ಬ್ಲಾಕ್ ಬಾಕ್ಸ್ ವರದಿ ಬಿಡುಗಡೆ

ಸಮಗ್ರ ನ್ಯೂಸ್: ಜೂನ್ 12 ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಭೀಕರ ದುರಂತಕ್ಕೆ ಇಂಧನ ಸ್ವಿಚ್ ಆಫ್ ಆಗಿದ್ದೇ ಕಾರಣ ಎನ್ನುವ ಸಂಗತಿ ತನಿಖೆಯಲ್ಲಿ ಬಯಲಾಗಿದೆ. ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಇಂಧನ ಸ್ವಿಚ್ ಆಫ್ ಆಗಿವೆ. ಕೂಡಲೇ ಒಬ್ಬ ಪೈಲಟ್, ಏಕೆ ಆಫ್ ಮಾಡಿದೆ ಎಂದು ಕೇಳುತ್ತಾರೆ. ಅದಕ್ಕೆ ಮತ್ತೊಬ್ಬರು ನಾನು ಸ್ವಿಚ್ ಆಫ್ ಮಾಡಿಲ್ಲ ಎಂದು ಹೇಳುವುದು ವಿಮಾನದಲ್ಲಿ ರೆಕಾರ್ಡ್ ಆಗಿದೆ. ಇದಾದ ಕೆಲವೇ ಕ್ಷಣದಲ್ಲಿ ಎರಡು ಇಂಜಿನ್

ಅಹಮದಾಬಾದ್ ವಿಮಾನ ಪತನ ಕಾರಣ ಬಹಿರಂಗ| ಬ್ಲಾಕ್ ಬಾಕ್ಸ್ ವರದಿ ಬಿಡುಗಡೆ Read More »

ಐಟಿಐ ಪ್ರಮಾಣ ಪತ್ರ ಹೊಂದಿರುವ ನಿರುದ್ಯೋಗಿಗಳಿಗೆ|ಗಲ್ಫ್ ರಾಷ್ಟ್ರದಲ್ಲಿ ಉತ್ತಮ ಸಂಬಳದೊಂದಿಗೆ ಉಚಿತವಾಗಿ ಉದ್ಯೋಗ ಪಡೆಯುವ ಸುವರ್ಣಾವಕಾಶ

ಸಮಗ್ರ ನ್ಯೂಸ್: ಇದೇ ಬರುವ ೨೨ನೇ ಜೂಲೈ ೨೦೨೫ ರಂದು ಸೌದಿ ಅರೇಬಿಯಾದ ಪ್ರತಿಷ್ಠಿತ ಮುಲ್ಟಿಬ್ರಾಂಡೆಡ್ ಆಟೋಮೊಬೈಲ್ ಸಂಸ್ಥೆಯು ತಮ್ಮ ಕಂಪನಿಗೆ ನೇರ ಸಂದರ್ಶನದ ಮುಖೆನ  ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೇಳವನ್ನು ಹಮ್ಮಿಕೊಂಡಿದೆ. ಭಾರತ ಸರ್ಕಾರಾದ ವಿದೇಶಾಂಗ ಇಲಾಖೆಯ ಮಾನ್ಯತೆ ಪಡೆದ ಹೆಸರಾಂತ ಸಂಸ್ಥೆಯಾದ ನೂರ್ ಇಂಟರ್ನ್ಯಾಷನಲ್ ನ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ನಡೆಸಲಿದೆ. ಐ ಟಿ ಐ ಪದವಿ ಹೊಂದಿರುವ ಕಾರ್ಡೀಲರ್ಶಿಪ್ ಸರ್ವಿಸ್ center ನಲ್ಲಿ ಕೆಲಸಮಾಡಿ ಅನುಭವ ಹೊಂದಿರುವ ಆಟೋಮೆಕ್ಯಾನಿಕ್ ಹಾಗೂ ಆಟೋಎಲೆಕ್ಟ್ರೀಷಿಯನ್ ಹುದ್ದೆಗೆ

ಐಟಿಐ ಪ್ರಮಾಣ ಪತ್ರ ಹೊಂದಿರುವ ನಿರುದ್ಯೋಗಿಗಳಿಗೆ|ಗಲ್ಫ್ ರಾಷ್ಟ್ರದಲ್ಲಿ ಉತ್ತಮ ಸಂಬಳದೊಂದಿಗೆ ಉಚಿತವಾಗಿ ಉದ್ಯೋಗ ಪಡೆಯುವ ಸುವರ್ಣಾವಕಾಶ Read More »