ಕೊನೆಗೂ ಕುಸಿತ ಕಂಡ ಟೊಮ್ಯಾಟೊ ದರ| ಈವಾಗ ಮಾರ್ಕೆಟ್ ಹೇಗಿದೆ..?
ಸಮಗ್ರ ನ್ಯೂಸ್: ಚಿನ್ನದಷ್ಟೇ ಬೆಲೆ ಹೊಂದಿದ್ದ ಟೊಮ್ಯಾಟೋ ಬೆಲೆಯಲ್ಲಿ ಈಗ ಕುಸಿತ ಕಂಡಿದ್ದು, ಇದೀಗ ಕೆಜಿಗೆ 60 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದ ಜೂನ್ ತಿಂಗಳಿನಿಂದ ಮುಂಗಾರಿನ ಅಭಾವದಿಂದ ಟೊಮ್ಯಾಟೋ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ಇದರಿಂದ ರೈತರಿಗೇನೋ ತುಂಬಾ ಲಾಭವಾಯಿತು ಆದರೆ ಗ್ರಾಹಕರಿಗೆ ಎಟುಕಲಾರದಂತಹ ದರದಲ್ಲಿ ಟೊಮೇಟೊ ಮಾರಾಟವಾಗಿತ್ತು. ಆದರೆ ಈಗ ಕಳೆದು ಒಂದು ವಾರದಿಂದ ಟೊಮ್ಯಾಟೋ ಬೆಲೆ ಕುಸಿತ ಕಂಡಿದ್ದು, ಇದೀಗ ಒಂದು ಬಾಕ್ಸ್‌ಗೆ 1000 ರೂಪಾಯಿ ಇಂದ 1200 ರೂಪಾಯಿಗೆ ಮಾರಾಟವಾಗುತ್ತಿದ್ದು, ಕೆಜಿಗೆ […]
ಕೊನೆಗೂ ಕುಸಿತ ಕಂಡ ಟೊಮ್ಯಾಟೊ ದರ| ಈವಾಗ ಮಾರ್ಕೆಟ್ ಹೇಗಿದೆ..? Read More »










