ಸಂಪಾಜೆ:ಎಸ್‌ಡಿಪಿಐ ವತಿಯಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ
ಸಮಗ್ರ ನ್ಯೂಸ್:ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಮತ್ತು ಸಂಪಾಜೆ ಬೂತ್ ವತಿಯಿಂದ 77ನೇ ವರ್ಷದ ಸ್ವಾತಂತ್ರೋತ್ಸವ ಕಾರ್ಯಕ್ರಮ ಸಂಪಾಜೆಯ ದೊಡ್ಡಡ್ಕದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಎಸ್ ಡಿಪಿಐ ಸಂಪಾಜೆಯ ಭೂತ್ ಅಧ್ಯಕ್ಷ ಮರ್ಝೂಕ್ ಕಡೆಪಾಲರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸುಳ್ಯ ಬ್ಲಾಕ್ ನ ಉಪಾಧ್ಯಕ್ಷರಾದ ಸಲೀಂ ಗೂನಡ್ಕರವರು ಧ್ವಜಾರೋಹಣ ನೆರವೇರಿಸಿದರು. ಅಡ್ವೋಕೇಟ್ ರಷೀದ್ ಗೂನಡ್ಕ ಸ್ವಾತಂತ್ರ್ಯ ಸಂಧೇಶ ಭಾಷಣ ಮಾಡಿದರು.ಈ ಸಂಧರ್ಭದಲ್ಲಿ ಅನಿವಾಸಿ ಭಾರತೀಯ ಯೂನುಸ್ ಪಿ.ಯು. ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿಯ […]
ಸಂಪಾಜೆ:ಎಸ್‌ಡಿಪಿಐ ವತಿಯಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ Read More »










