ತೋಡಾರು ಮೇ 14ರಂದು ಪ್ರವೇಶಾತಿ ಪರೀಕ್ಷೆ; ದಾಖಲಾತಿ ಆರಂಭ
ಸಮಗ್ರ ನ್ಯೂಸ್ : ಕರುನಾಡ ಜಾಮಿಆ ಎಂದೆ ಪ್ರಖ್ಯಾತಗೊಂಡಿರುವ ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ ದಾಖಲಾತಿ ಪ್ರಕ್ರಿಯೆಯು ಆರಂಭಗೊಂಡಿದೆ.ಮೇ 14ರಂದು ರವಿವಾರ ಪ್ರವೇಶಾತಿ ಪರೀಕ್ಷೆಯು ಜರುಗಲಿದೆ. ವಿದ್ಯಾರ್ಜನೆಗೆ ಉತ್ತಮವಾದ ಕ್ಯಾಂಪಸ್ ವ್ಯವಸ್ಥೆ ಹೊಂದಿರುವ ಈ ಕಾಲೇಜು ವಾರ್ಷಿಕವಾಗಿ 40 ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು ನೀಡುತ್ತದೆ. ಲೌಕಿಕವಾಗಿ ಪಿಯುಸಿ (ಕಲಾ,ವಾಣಿಜ್ಯ) ಪದವಿ (ಬಿ.ಕಾಮ್,ಬಿ.ಎ) ನೊಂದಿಗೆ ಧಾರ್ಮಿಕವಾಗಿ ಫೈಝಿ ಅಲ್ ಮಅಬರಿ ಬಿರುದಾಂಕಿತರಾಗುವ ಅವಕಾಶ. ಅರ್ಹತೆಗಳುSSLC ಪರೀಕ್ಷೆಯಲ್ಲಿ ಉತ್ತೀರ್ಣ,ಧಾರ್ಮಿಕವಾಗಿ ಮದರಸ 6ನೇ ತರಗತಿ ಉತ್ತೀರ್ಣ ಮೇ 14 ರಂದು
ತೋಡಾರು ಮೇ 14ರಂದು ಪ್ರವೇಶಾತಿ ಪರೀಕ್ಷೆ; ದಾಖಲಾತಿ ಆರಂಭ Read More »










