ದ್ವಾದಶ ರಾಶಿಗಳ ವರ್ಷ ಭವಿಷ್ಯ| 2023ರಲ್ಲಿ ರಾಶಿಗಳ ಗೋಚಾರ ಫಲವೇನು?

ಸಮಗ್ರ ನ್ಯೂಸ್: ನೋಡನೋಡುತ್ತಲೇ ಹೊಸ ಇಸವಿಯತ್ತ ಹೆಜ್ಜೆ ಹಾಕಿದ್ದೇವೆ. ಕ್ಯಾಲೆಂಡರ್ ಬದಲಾದಂತೆ ನಮ್ಮ ಮನಸ್ಥಿತಿಗಳೂ ಬದಲಾಗಬೇಕಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಎರಡೂವರೆ ವರ್ಷಕ್ಕೊಮ್ಮೆ ಶನಿಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪಲ್ಲಟವಾಗುತ್ತದೆ. ಈ ವರ್ಷ ಶನಿ ಸಂಚಾರವು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಶಿಗಳ ಫಲಾಫಲ ಬದಲಾಗಲಿದೆ. ಶನಿ ಗ್ರಹವು ಜನವರಿ 1, 2023ರಿಂದ ಜನವರಿ 17, 2023ರ ತನಕ ಮಕರ, ಜನವರಿ 17, 2023ರಿಂದ ಡಿಸೆಂಬರ್ 31, 2023ರ ತನಕ ಕುಂಭ ರಾಶಿಯಲ್ಲಿ ಸಂಚಾರ ನಡೆಸಲಿದೆ. ಗುರು ಗ್ರಹವು

ದ್ವಾದಶ ರಾಶಿಗಳ ವರ್ಷ ಭವಿಷ್ಯ| 2023ರಲ್ಲಿ ರಾಶಿಗಳ ಗೋಚಾರ ಫಲವೇನು? Read More »