ಸನ್ಯಾಸಿಗಳಿಂದ ಡ್ರಗ್ಸ್ ಸೇವನೆ| ಅನಾಥವಾದ ದೇವಾಲಯ
ಸಮಗ್ರ ನ್ಯೂಸ್: ಸನ್ಯಾಸಿಗಳೆಂದರೆ ಆಸೆ, ಆಕಾಂಕ್ಷೆಗಳನ್ನು ತೊರೆದವರು. ಆದರೆ ಇತ್ತೀಚಿಗೆ ಈ ಸನ್ಯಾಸಿಗಳ ಕಥೆಯೇ ಬೇರೆಯಾಗ್ತಿದೆ. ಈ ಬೌಧ್ಧವಿಹಾರದಲ್ಲಿ ಎಲ್ಲಾ ಸನ್ಯಾಸಿಗಳು ಮಾದಕ ವಸ್ತು ಸೇವನೆಯಲ್ಲಿ ಪಾಸ್ ಆಗಿದ್ದು, ವಿಹಾರ ಅನಾಥವಾದ ಘಟನೆ ನಡೆದಿದೆ. ಹೌದು, ಥಾಯ್ಲೆಂಡ್ನ ಬೌದ್ಧ ದೇವಾಲಯವೊಂದು ಒಂದೇ ದಿನದಲ್ಲಿ ಎಲ್ಲಾ ಸನ್ಯಾಸಿಗಳನ್ನು ವಜಾಗೊಳಿಸಿದೆ. ಕಾರಣವೆಂದರೆ ಅವರಿಗೆ ಡ್ರಗ್ ಸೇವಿಸಿದ್ದಾರೆಯೇ ಎಂದು ಪರೀಕ್ಷೆ ನಡೆಸಲಾಯಿತು. ಆದರೆ ಅಲ್ಲಿ ಡ್ರಗ್ಸ್ ಬಳಸದ ಒಬ್ಬ ಸನ್ಯಾಸಿಯೂ ಇರಲಿಲ್ಲ ಎಂದು ತಿಳಿದುಬಂದಿದೆ. ಇದರೊಂದಿಗೆ ಎಲ್ಲರನ್ನೂ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು […]
ಸನ್ಯಾಸಿಗಳಿಂದ ಡ್ರಗ್ಸ್ ಸೇವನೆ| ಅನಾಥವಾದ ದೇವಾಲಯ Read More »